itgi temple – ಶ್ರೀ ರಾಮೇಶ್ವರ ದೇವಸ್ಥಾನ https://itgirameshwartemple.in ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರ ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ Sun, 22 Mar 2026 07:10:09 +0000 en-US hourly 1 https://wordpress.org/?v=7.0 https://itgirameshwartemple.in/wp-content/uploads/2024/11/cropped-logo-138x138.png itgi temple – ಶ್ರೀ ರಾಮೇಶ್ವರ ದೇವಸ್ಥಾನ https://itgirameshwartemple.in 32 32 ಶ್ರೀಕ್ಷೇತ್ರದಲ್ಲಿ “ದಿವ್ಯಾಷ್ಟಬಂಧ ವರ್ಧಂತಿ ಉತ್ಸವ” https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a6%e0%b2%bf%e0%b2%b5%e0%b3%8d%e0%b2%af/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a6%e0%b2%bf%e0%b2%b5%e0%b3%8d%e0%b2%af/#respond Sat, 21 Mar 2026 06:51:47 +0000 https://itgirameshwartemple.in/?p=2715

ಪ್ರೀಯ ಭಕ್ತರೇ,

    ಶ್ರೀದೇವರಿಗೆ ದಿವ್ಯಾಷ್ಟಬಂಧ ಮಹೋತ್ಸವ ನೆರವೇರಿಸಿ ಒಂದು ವರ್ಷ ಪೂರ್ಣಗೊಂಡಿರುವ ಪ್ರಯುಕ್ತ ಈ ಐತಿಹಾಸಿಕ ಮಹೋತ್ಸವದ ಸವಿ ನೆನಪಿಗಾಗಿ ಈ ಚೈತ್ರಮಾಸದ ಶುದ್ಧ ಸಪ್ತಮಿಯ ದಿನ (ದಿ 25-03-2026 ಬುಧವಾರ) "ದಿವ್ಯಾಷ್ಟಬಂಧ ವರ್ಧಂತಿ ಉತ್ಸವ"ವನ್ನು ಇಟ್ಟುಕೊಳ್ಳಲಾಗಿದೆ. ಈ ದಿನ "ಅಯುತ ಬಿಲ್ವಾರ್ಚನೆ" (ಹನ್ನೊಂದುಸಾವಿರ ಸಂಖ್ಯೆ), ಸಂಕಲ್ಪಸಿದ್ಧಿ ರಥೋತ್ಸವ, ಸರ್ವಾಲಂಕಾರ ಪೂಜೆ, ಸಾಮೂಹಿಕ ರುದ್ರಪಠಣ ಸೇವೆ, ಸಂಜೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಭಕ್ತರೆಲ್ಲರ ಸಹಕಾರದೊಂದಿಗೆ ನೆರವೇರಲಿದೆ.

ವಿ.ಸೂ:

  1. ಬಿಲ್ವಪತ್ರೆ ತಮ್ಮ ಊರಿನಲ್ಲಿ ಮತ್ತು ತಮಗೆ ತಿಳಿದಲ್ಲಿ ಲಭ್ಯವಿದ್ದಲ್ಲಿ, ನಮಗೆ ತಿಳಿಸಬೇಕೆಂದು ವಿನಂತಿ.
  2. ಆಸಕ್ತ ಭಕ್ತರು ರುದ್ರಪಠಣದಲ್ಲಿ ಭಾಗವಹಿಸಬಹುದು.
    ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭವಾಗುವುದು.ತಾವು ಈ ಸೇವೆಯಲ್ಲಿ ಭಾಗವಹಿಸುವರಾದಲ್ಲಿ ಮುಂಚಿತವಾಗಿ ದೂರವಾಣಿ ಮೂಲಕ ತಿಳಿಸಿದರೆ ಒಳ್ಳೆಯದು.
    ದೂರವಾಣಿ ಸಂಖ್ಯೆ
  • ಹರೀಶ ಹೆಗಡೆ ಕೊಡ್ತಗಣಿ – 9480525109
  • ಶ್ರೀಕಾಂತ ಹೆಗಡೆ ಹೊನ್ನೆಮಡಕೆ – 9482555116
    ಈ ಮೇಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸೇವಾಭಾಜನರಾಗಿ ಶ್ರೀದೇವರ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗೋಣ. ಮೊಕ್ತೇಸರ ಮಂಡಳಿ ಶ್ರೀಕ್ಷೇತ್ರ ಇಟಗಿ

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a6%e0%b2%bf%e0%b2%b5%e0%b3%8d%e0%b2%af/feed/ 0
ಶ್ರೀಕ್ಷೇತ್ರದಲ್ಲಿ ಎಲ್ಲಾ ಭಕ್ತರ ಸಹಕಾರದೊಂದಿಗೆ ಮಹಾಸ್ಯಂದನೋತ್ಸವವು (ರಥೋತ್ಸವವು) ನೆರವೇರಿತು. https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b2%e0%b3%8d%e0%b2%b2%e0%b2%be-%e0%b2%ad/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b2%e0%b3%8d%e0%b2%b2%e0%b2%be-%e0%b2%ad/#respond Tue, 17 Mar 2026 12:55:55 +0000 https://itgirameshwartemple.in/?p=2697 ವಿಶ್ವಾವಸು ಸಂವತ್ಸರ ಪಾಲ್ಗುಣ ಶುದ್ಧ ಏಕಾದಶೀ ದಿನಾಂಕ ೨೭-೦೨-೨೦೨೬ ರಂದು ಮಹಾಸ್ಯಂದನ ( ರಥೋತ್ಸವ) ಉತ್ಸವವು ನೆರವೇರಿತು..
ದಿನಾಂಕ ೨೦- ೨-೨೦೨೬ ರಿಂದ ಕಂಕಣ ಬಂಧನ ದಿಂದ ಪ್ರಾರಂಭವಾಗಿ ೨೮-೨-೨೦೨೬ ಪರ್ಯಂತ ಅತೀ ವಿಜೃಂಭಣೆ ಇಂದ ನಿತ್ಯವೂ ಒಂದೊಂದು ಉತ್ಸವ ದಿಂದ ಕೂಡಿ , ಬೀಳಗಿ ಸೀಮೆಯ ಎಲ್ಲ ಸದ್ಭಕ್ತರ ಸಹಕಾರದ ಮೇರೆಗೆ ಈ ಕಾರ್ಯಕ್ರ ಮವು ಸಂಪನ್ನವಾಯಿತು
ಯಜಮಾನರು – ಚಂದ್ರಶೇಖರ ಮಂಜಯ್ಯ ಹೆಗಡೆ
ತಾಂತ್ರಿಕರು- ಅನಂತ ರಾಮಚಂದ್ರ ಭಟ್ಟ

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%8e%e0%b2%b2%e0%b3%8d%e0%b2%b2%e0%b2%be-%e0%b2%ad/feed/ 0
ಇಟಗಿಯಲ್ಲಿ ರಥೋತ್ಸವ ಪ್ರಾರಂಭ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/#respond Fri, 20 Feb 2026 14:43:28 +0000 https://itgirameshwartemple.in/?p=2677 ವಿಶ್ವಾವಸು ಸಂವತ್ಸರದ ವಾರ್ಷಿಕ ಮಹಾರಥೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ದಿನ ಫೆಬ್ರವರಿ 20 ಶುಕ್ರವಾರ, ಪ್ರಾರ್ಥನೆ, ಗಣಪತಿ ಪೂಜೆ, ಸಂಕಲ್ಪ, ಕೌತುಕ ಬಂಧನ, ಗಣಹವನ, ಧ್ವಜಾರೋಹಣ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆದವು.

]]>
https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/feed/ 0
ನೂತನ ಪುಷ್ಪರಥದ ಭೂಸ್ಪರ್ಶ :ಶ್ರೀಕ್ಷೇತ್ರ ಇಟಗಿ https://itgirameshwartemple.in/%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81%e0%b2%b7%e0%b3%8d%e0%b2%aa%e0%b2%b0%e0%b2%a5%e0%b2%a6-%e0%b2%ad%e0%b3%82%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%b6-%e0%b2%b6/ https://itgirameshwartemple.in/%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81%e0%b2%b7%e0%b3%8d%e0%b2%aa%e0%b2%b0%e0%b2%a5%e0%b2%a6-%e0%b2%ad%e0%b3%82%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%b6-%e0%b2%b6/#respond Mon, 16 Feb 2026 15:36:49 +0000 https://itgirameshwartemple.in/?p=2665 ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೆತ್ರ ಇಟಗಿಯಲ್ಲಿ ನೂತನ ಪುಷ್ಪರಥದ ಭೂ ಸ್ಪರ್ಶ ಕಾರ್ಯಕ್ರಮ ಮತ್ತು ಶತರುದ್ರ ಪಾರಾಯಣ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿತು.

ಬಹಳ ಹಿಂದಿನ ಕಾಲದ ಪುಷ್ಪರಥವು ಜೀರ್ಣಾವಸ್ತೆಗೆ ತಲುಪಿದ್ದು,2025 ಎಪ್ರಿಲ್ ನಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ನಂತರದಲ್ಲಿ ನೂತನ ಪುಷ್ಪರಥವನ್ನು ಮಾಡುವ ಸಂಕಲ್ಪವನ್ನು ಆಡಳಿತ ಕಮೀಟಿ ಮಾಡಿತ್ತು.ಅದರಂತಯೇ ವಿಶ್ವಾವಸು ಸಂವತ್ಸರದ ಆರಂಭದಲ್ಲಿ ಮಾಡಿದ್ದ ಸಂಕಲ್ಪದಂತೇ ವಿಶ್ವಾವಸು ಸಂವತ್ಸರ ಮುಗಿಯುವ ಒಳಗಾಗಿ ನೂತನ ಪುಷ್ಪರಥವು ತಯಾರಾಗಿ ಕ್ಷೇತ್ರಕ್ಕೆ ಬಂದಿದ್ದು,ಅದನ್ನು ರಾಮೇಶ್ವರನಿಗೆ ಸಮರ್ಪಿಸುವ ಸಲುವಾಗಿ ಫೆಬ್ರವರಿ 14&15 ರಂದು ವಿವಿಧ ಧಾರ್ಮಿಕ‌ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ರಥದ ನಿರ್ಮಾಣಕ್ಕೆ ಕಾರಣೀಕರ್ತರಾದ ಬಿಳಗಿ ಸೀಮೆಯ ಸಮಸ್ತ ಭಕ್ತವೃಂದಕ್ಕೆ ಆಡಳಿತ ಕಮಿಟಿ ಕೃತಜ್ನತೆಯನ್ನು ಸಲ್ಲಿಸಿತು.ಈ ವಿಶೇಷ ಘಳಿಗೆಯನ್ನಯ ಹಲವಾರು ಭಕ್ತರು ಕಣ್ತುಂಬಿಕೊಂಡರು.

ಇದೇ ಬರುವ ಫೆಬ್ರವರಿ 26 ರಂದು ಪುಷ್ಪರಥೋತ್ಸವ ಹಾಗೂ 27 ರಂದು ಮಹಾರಥೋತ್ಸವ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

]]>
https://itgirameshwartemple.in/%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81%e0%b2%b7%e0%b3%8d%e0%b2%aa%e0%b2%b0%e0%b2%a5%e0%b2%a6-%e0%b2%ad%e0%b3%82%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%b6-%e0%b2%b6/feed/ 0
ಶ್ರೀದೇವಸ್ಥಾನಕ್ಕೆ ನೂತನ ಪುಷ್ಪರಥ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81/#respond Sun, 08 Feb 2026 17:43:26 +0000 https://itgirameshwartemple.in/?p=2659 ಶ್ರೀಕ್ಷೇತ್ರ ಇಟಗಿಗೆ ನೂತನವಾಗಿ ನಿರ್ಮಿತ ಗಜವಾಹನ ಪುಷ್ಪರಥೋತ್ಸವವು ದಿನಾಂಕ 08-02-2026 ರವಿವಾರ ತಡರಾತ್ರಿ ಬಂದಿರುತ್ತದೆ. ಶ್ರೀದೇವಸ್ಥಾನದ ಪುಷ್ಪರಥ(ಸಣ್ಣ ರಥ) ವು ಕಾಲಾನುಕ್ರಮೇಣ ಜೀರ್ಣವಾಗಿರುದರಿಂದ ಹೊಸದಾಗಿ ರಥವನ್ನು ನಿರ್ಮಿಸುವ ಕಾರ್ಯವನ್ನು ಶ್ರೀದೇವಸ್ಥಾನದ ಮೊಕ್ತೇಸರ ಮಂಡಳಿಯು ಭಕ್ತರ ಸಲಹೆಯೊಂದಿಗೆ ಮುಂದಾಗಿತ್ತು. ಸುಮಾರು 30 ಲಕ್ಷದ ವೆಚ್ಚದಲ್ಲಿ ರಥವನ್ನು ನಿರ್ಮಿಸಿದ್ದು, ಪರಮೇಶ್ವರ ಆಚಾರಿ ಕುಂದಾಪುರ ಇವರ ಸಮ್ಮುಖದಲ್ಲಿ ಸುಂದರವಾದ ರಥವು ಶ್ರೀಕ್ಷೇತ್ರ ಇಟಗಿಗೆ ಬಂದಿಳಿದಿರುತ್ತದೆ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81/feed/ 0
ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ತೇರಿನ ಆಮಂತ್ರಣ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8-%e0%b2%b6/ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8-%e0%b2%b6/#respond Tue, 20 Jan 2026 06:55:30 +0000 https://itgirameshwartemple.in/?p=2647 ಬಿಳಗಿನ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಮಹಾರಥೋತ್ಸವವು ಇದೇ ಬರುವ ಫೆಬ್ರವರಿ 27 ರಂದು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತಾ. ಸರ್ವರನ್ನೂ ಈ ಮೂಲಕ ಆಮಂತ್ರಿಸುತ್ತಿದ್ದೇವೆ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8-%e0%b2%b6/feed/ 0
ಶ್ರೀಕ್ಷೇತ್ರದ ತೇರಿನ ರಾಯಸ ಆಮಂತ್ರಣ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%a4%e0%b3%87%e0%b2%b0%e0%b2%bf%e0%b2%a8-%e0%b2%b0%e0%b2%be%e0%b2%af%e0%b2%b8-%e0%b2%86/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%a4%e0%b3%87%e0%b2%b0%e0%b2%bf%e0%b2%a8-%e0%b2%b0%e0%b2%be%e0%b2%af%e0%b2%b8-%e0%b2%86/#respond Mon, 22 Dec 2025 05:46:40 +0000 https://itgirameshwartemple.in/?p=2640 ಬಿಳಸೀಮಾ ಒಡೆಯ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರುಷದಂತೆ ನೆರವೇರುವ ಶ್ರೀ ರಾಮೇಶ್ವರನ ರಥೋತ್ಸವದ ರಾಯಸ ಆಮಂತ್ರಣ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%a4%e0%b3%87%e0%b2%b0%e0%b2%bf%e0%b2%a8-%e0%b2%b0%e0%b2%be%e0%b2%af%e0%b2%b8-%e0%b2%86/feed/ 0
ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪ್ರಯುಕ್ತ ಆದಿವಾಸ ಹೋಮ, ಶತರುದ್ರ ಹವನ,ಕಲಶಾಭಿಷೇಕ,ಮಹಾಬಲಿ ಹಾಗೂ ಸಂಕಲ್ಪ ಸಿದ್ಧಿ ರಥೋತ್ಸವ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%ae%e0%b2%be%e0%b2%b5%e0%b2%be%e0%b2%b8/ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%ae%e0%b2%be%e0%b2%b5%e0%b2%be%e0%b2%b8/#respond Sat, 20 Dec 2025 10:36:41 +0000 https://itgirameshwartemple.in/?p=2633 ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಮಾರ್ಗಶಿರ ಅಮವಾಸ್ಯೆ (19-12-2025 ಶುಕ್ರವಾರ) ದೇವಸ್ಥಾನದ ತ್ರಿದೇವತಾ ಭಜಕರ ಮತ್ತು ಸೀಮಾ ಹಾಗೂ ಸಮಸ್ತ ಭಕ್ತರ ಶ್ರೇಯೋಭಿವೃದ್ಧಿಯನ್ನು ನೆನದು ಪ್ರತಿ ಅಮವಾಸ್ಯೆಯಂದು ನೆಡೆಯಲ್ಪಡುವ ಸಂಕಲ್ಪ ಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನ, ಆದಿವಾಸ ಹೋಮ, ಶತರುದ್ರ ಹವನ,ಕಲಾಭಿಷೇಕಗಳಾದಿಗಳಿಂದ ದೇವರಲ್ಲಿ ನೆರವೇರಿಸಲಾಯಿತು. ಹಲವಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೀಕ್ತವಾಗಿ ನೆರವೇರಿತು, ನಂತರ ಭಕ್ತಾದಿಗಳು ಪರ್ಯಾಪ್ತಿ ಅನ್ನ ಪ್ರಸಾದ ಭೋಜನವನ್ನು ಸ್ವೀಕರಿಸಿ ಕೃತಾರ್ಥರಾದರು.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%ae%e0%b2%be%e0%b2%b5%e0%b2%be%e0%b2%b8/feed/ 0
ಇಟಗಿಯಲ್ಲಿ ʼದುರ್ಗಾದೀಪನಮಸ್ಕಾರʼ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/#respond Mon, 29 Sep 2025 13:20:34 +0000 https://itgirameshwartemple.in/?p=2626 ಶ್ರೀ ಕ್ಷೇತ್ರ ಇಟಗಿಯಲ್ಲಿ ಈಗಾಗಲೇ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ವಿಜೃಂಭಣೆಯಿಂದ ನಡೆಯುತ್ತಿದೆ. ಈ ವರ್ಷ ʼನವದೇವಿ ನವಾರಾಧನೆʼ ಹೆಸರಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಷ್ಟಮಿಯ ದಿನ ದಿನಾಂಕ:30-09-2025 ಮಂಗಳವಾರದಂದು ʼಪ್ರಸನ್ನ ದುರ್ಗಾದೀಪ ನಮಸ್ಕಾರʼ ಪೂಜೆಯು ನಡೆಯಲಿದ್ದು ಜ್ಯೋತಿ ಸ್ವರೂಪದಲ್ಲಿ ಮಹಾ ತಾಯಿಯನ್ನು ಆರಾಧಿಸುವ ಸುಸಂದರ್ಭ ಇದಾಗಿದೆ. ಈ ಪುಣ್ಯತಮ ಕಾರ್ಯಕ್ರಮದಲ್ಲಿ ಎಲ್ಲಾ ಭಜಕರು ಭಾಗಿಯಾಗಬೇಕೆಂದು ಮೊಕ್ತೇಸರ ಮಂಡಳಿ ವಿನಂತಿಸಿಕೊಂಡಿದೆ.

]]>
https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/feed/ 0
ಶ್ರೀಕ್ಷೇತ್ರ ಇಟಗಿಯಲ್ಲಿ “ಶರನ್ನವರಾತ್ರಿ ಉತ್ಸವ” https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6-3/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6-3/#respond Thu, 18 Sep 2025 12:23:50 +0000 https://itgirameshwartemple.in/?p=2619 || ಶ್ರೀ ರಾಮೇಶ್ವರ ಪ್ರಸನ್ನ: ||

ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿ

ತಾ॥ ಸಿದ್ದಾಪುರ (ಉ. ಕ.)

 ಶ್ರೀ ವಿಶ್ವಾವಸು ನಾಮ ಸಂ|ದ ಆಶ್ವಯುಜ ಶುಕ್ಲ ಪ್ರತಿಪದೆ ದಿನಾಂಕ 22-09-2025 ಸೋಮವಾರದಂದು ಪ್ರತಿ ವರ್ಷದಂತೆ “ಶರನ್ನವರಾತ್ರಿ ಉತ್ಸವ ‘ವು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಪ್ರಾರಂಭವಾಗಲಿದ್ದು ದಿನಾಂಕ 02-10-2025 ಗುರುವಾರ ವಿಜಯದಶಮೀ ಪರ್ಯಂತ ಶ್ರದ್ಧಾಭಕ್ತಿಪೂರ್ವಕ ವಿಜೃಂಭಣೆಯಿಂದ ನಡೆಯಲಿದೆ.

      * ಶರತ್ಕಾಲೇ ಮಹಾಪೂಜಾ ಕ್ರೀಯತೆ ಯಾಚ ವಾರ್ಷಿಕೀ ” ಎಂಬಂತೆ ಶರಧ್ರುತುವಿನ ಪರ್ವಕಾಲದಲ್ಲಿ ಯಾರು ಜಪ, ಪಾರಾಯಣ, ಆರ್ಚನೆ, ಹೋಮ, ತರ್ಪಣ ನಾನಾವಿಧ ಸುಗಂಧ ದ್ರವ್ಯಗಳ ಅಲಂಕಾರಾದಿ ಸೇವೆಗಳನ್ನು ಮಾಡುತ್ತಾರೋ ಅವರನ್ನು ನಾನು ರಕ್ಷಿಸುತ್ತೇನೆ ಎಂದು ತಾಯಿಯೇ ಹೇಳಿರುವ ಹಾಗೆ ಈ ವರ್ಷವೂ ಶ್ರೀ ದೇವಿಯ ಸನ್ನಿಧಾನದಲ್ಲಿ ನಿತ್ಯವೂ ಅರ್ಚನೆ, ಪಾರಾಯಣ, ಗಂಧ, ಹರಿದ್ರ,ಕುಂಕುಮ,ಪುಷ್ಪ,ಫಲಗಳಿಂದ ಪೂಜಿಲ್ಪಡುತ್ತಾಳೆ.

” ಶರನ್ನವರಾತ್ರಿ ಉತ್ಸವವು “ದಿನಾಂಕ 22-09-2025 ಸೋಮವಾರದಿಂದ ಪ್ರಾರಂಭವಾಗಲಿದ್ದು.

1.) ದಿನಾಂಕ 26-09-2025 ಶುಕ್ರವಾರ ಲಲಿತಾ ಪಂಚಮೀಯಂದು ಬೆಳಿಗ್ಗೆ 9-00 ಘಂಟೆಯಿಂದ ಸಾಮೂಹಿಕವಾಗಿ ಮಹಿಳೆಯರಿಂದ ಕುಂಕುಮಾರ್ಚನೆ ಸೇವೆ ಕಾರ್ಯಕ್ರಮ ಇರುತ್ತದೆ.

2.) ದಿ.30-09-2025 ಮಂಗಳವಾರ ಸಾಯಂಕಾಲ ಪ್ರಸನ್ನ ದುರ್ಗಾದೀಪ ನಮಸ್ಕಾರ ಪೂಜೆ.

3.) ದಿ. 01-10-2025 ಗುರುವಾರ ” ಶ್ರೀ ಚಂಡಿಕಾ ಯಾಗ ” ಕೌಮಾರಿಕಾ ಪೂಜೆ ಮತ್ತು ದಂಪತಿ ಪೂಜೆ

4.) ದಿ. 02-10-2025 ವಿಜಯ ದಶಮೀ ” ಪ್ರಯುಕ್ತ ಶಮಿಪೂಜೆ ಮತ್ತು ಸಾಯಂಕಾಲ ಪಲ್ಲಕ್ಕಿ ಉತ್ಸವ ಇರುತ್ತದೆ.

ಹಾಗೂ ಪ್ರತಿದಿನ ಮಧ್ಯಾಹ್ನ 12-00ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಂತರ “ಪರ್ಯಾಪ್ತಿ ಪ್ರಸಾದ ಭೋಜನ ” ರುತ್ತದೆ. ಭಕ್ತಾಧಿಗಳಾದ ತಾವೆಲ್ಲರೂ ಆಗಮಿಸಸಿ, ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಸೇವಾ ವಿವರ

1.) ಸರ್ವ ಸೇವೆ ರೂ.3,001-00

2.) ಅಷ್ಟೋತ್ತರ ಶತನಾಮ ಕುಂಕುಮಾರ್ಚನೆ  51-00

3.) ವೈಯಕ್ತಿಕ ”ಸಪ್ತಶತಿ ಪಾರಾಯಣ ” ಸೇವೆ 1201-00

4.) ಪಾರಾಯಣ ಸೇವೆ (ಸಾಮೂಹಿಕ) .251-00

6.) ಚಂಡಿಕಾಯಾಗ ಸಾಮೂಹಿಕ ಸೇವೆ ರೂ. 251-00

7.) ಪ್ರಸನ್ನ ದುರ್ಗಾದೀಪ ನಮಸ್ಕಾರ ಸೇವೆ ರೂ.201-00

ಮೊಕ್ತೇಸರ ಮಂಡಳಿ ಶ್ರೀ ಕ್ಷೇತ್ರ ಇಟಗಿ

: 9480525109, 9449192311, 9019509963

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6-3/feed/ 0