Uncategorized – ಶ್ರೀ ರಾಮೇಶ್ವರ ದೇವಸ್ಥಾನ https://itgirameshwartemple.in ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರ ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ Fri, 20 Feb 2026 14:43:28 +0000 en-US hourly 1 https://wordpress.org/?v=7.0 https://itgirameshwartemple.in/wp-content/uploads/2024/11/cropped-logo-138x138.png Uncategorized – ಶ್ರೀ ರಾಮೇಶ್ವರ ದೇವಸ್ಥಾನ https://itgirameshwartemple.in 32 32 ಇಟಗಿಯಲ್ಲಿ ರಥೋತ್ಸವ ಪ್ರಾರಂಭ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/#respond Fri, 20 Feb 2026 14:43:28 +0000 https://itgirameshwartemple.in/?p=2677 ವಿಶ್ವಾವಸು ಸಂವತ್ಸರದ ವಾರ್ಷಿಕ ಮಹಾರಥೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ದಿನ ಫೆಬ್ರವರಿ 20 ಶುಕ್ರವಾರ, ಪ್ರಾರ್ಥನೆ, ಗಣಪತಿ ಪೂಜೆ, ಸಂಕಲ್ಪ, ಕೌತುಕ ಬಂಧನ, ಗಣಹವನ, ಧ್ವಜಾರೋಹಣ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆದವು.

]]>
https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/feed/ 0
ಇಟಗಿಯಲ್ಲಿ ʼದುರ್ಗಾದೀಪನಮಸ್ಕಾರʼ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/#respond Mon, 29 Sep 2025 13:20:34 +0000 https://itgirameshwartemple.in/?p=2626 ಶ್ರೀ ಕ್ಷೇತ್ರ ಇಟಗಿಯಲ್ಲಿ ಈಗಾಗಲೇ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ವಿಜೃಂಭಣೆಯಿಂದ ನಡೆಯುತ್ತಿದೆ. ಈ ವರ್ಷ ʼನವದೇವಿ ನವಾರಾಧನೆʼ ಹೆಸರಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಷ್ಟಮಿಯ ದಿನ ದಿನಾಂಕ:30-09-2025 ಮಂಗಳವಾರದಂದು ʼಪ್ರಸನ್ನ ದುರ್ಗಾದೀಪ ನಮಸ್ಕಾರʼ ಪೂಜೆಯು ನಡೆಯಲಿದ್ದು ಜ್ಯೋತಿ ಸ್ವರೂಪದಲ್ಲಿ ಮಹಾ ತಾಯಿಯನ್ನು ಆರಾಧಿಸುವ ಸುಸಂದರ್ಭ ಇದಾಗಿದೆ. ಈ ಪುಣ್ಯತಮ ಕಾರ್ಯಕ್ರಮದಲ್ಲಿ ಎಲ್ಲಾ ಭಜಕರು ಭಾಗಿಯಾಗಬೇಕೆಂದು ಮೊಕ್ತೇಸರ ಮಂಡಳಿ ವಿನಂತಿಸಿಕೊಂಡಿದೆ.

]]>
https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/feed/ 0
ಇಟಗಿ ಶ್ರೀಕ್ಷೇತ್ರ ಅಷ್ಟಬಂಧ ಮಹೋತ್ಸವ ಸ್ಮರಣ ಸಂಚಿಕೆ “ರಾಮೇಶ್ವರ” ಅನಾವರಣ. https://itgirameshwartemple.in/%e0%b2%87%e0%b2%9f%e0%b2%97%e0%b2%bf-%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%85%e0%b2%b7%e0%b3%8d%e0%b2%9f%e0%b2%ac%e0%b2%82%e0%b2%a7/ https://itgirameshwartemple.in/%e0%b2%87%e0%b2%9f%e0%b2%97%e0%b2%bf-%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%85%e0%b2%b7%e0%b3%8d%e0%b2%9f%e0%b2%ac%e0%b2%82%e0%b2%a7/#respond Sun, 24 Aug 2025 15:44:41 +0000 https://itgirameshwartemple.in/?p=2583 ರಾಮೇಶ್ವರ ಸ್ಮರಣ ಸಂಚಿಕೆಯನ್ನು ವಾಸುದೇವ ರಂಗಾ ಭಟ್ಟ ಅನಾವರಣ ಮಾಡಿದರು.
ಸಿದ್ದಾಪುರ; ನಾವು ಆರಾಧಿಸಿಕೊಂಡು ಬರುತ್ತಿರುವ ದೇವರ ಅಷ್ಟಬಂಧದAತಹ ಕಾರ್ಯಕ್ರಮಗಳಿಂದ ಭಕ್ತರಲ್ಲಿಯ ಶ್ರದ್ಧಾ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ದೇವರಿಗೆ ನಿಗದಿತ ಅವಧಿಯಲ್ಲಿ ಅಷ್ಟಬಂಧವನ್ನು ನೆರವೇರಿಸುವುದು ನಮ್ಮ ಆಚರಣೆ-ಸಂಪ್ರದಾಯ ಎಂದು ಖ್ಯಾತ ಯಕ್ಷಗಾನ ತಾಳಮದ್ದಲೆ ಅರ್ಥಧಾರಿ ವಾಸುದೇವ ರಂಗಾ ಭಟ್ಟ ಮಧೂರು ಹೇಳಿದ್ದಾರೆ. ಅವರು ತಾಲೂಕಿನ ಬಿಳಗಿ ಸೀಮೆಯ ಇಟಗಿ ಶ್ರೀಕ್ಷೇತ್ರದ “ಅಷ್ಟಬಂಧ ಮಹೋತ್ಸವ-೨೦೨೫”ರ ಸ್ಮರಣ ಸಂಚಿಕೆ “ರಾಮೇಶ್ವರ” ವನ್ನು ಶನಿವಾರ ಅನಾವರಣ ಮಾಡಿ ಮಾತನಾಡುತ್ತಿದ್ದರು. ಶ್ರೀರಾಮ ಹಾಗೂ ಈಶ್ವರ ದೇವರುಗಳ ಸಮನ್ವಯ ಈ ಕ್ಷೇತ್ರದಲ್ಲಿದ್ದು ಸ್ಮರಣ ಸಂಚಿಕೆಯು ಸಾಕಷ್ಟು ವಿಶೇಷ ಅಂಶಗಳನ್ನು ಒಳಗೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪಸ್ಥಿತರಿದ್ದ ಎಸ್‌ಎಸ್‌ಪಿ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಮಾತನಾಡಿ ಶ್ರೀ ರಾಮೇಶ್ವರ ದೇವರಿಗೆ ಅಷ್ಟಬಂಧ ನೆರವೇರಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಅಂದಿನಿAದ ಇಂದಿನವರೆಗೂ ಶ್ರೀ ಕ್ಷೇತ್ರದಲ್ಲಿ ಅನ್ನದಾಸೋಹ ನಡೆದುಕೊಂಡು ಬಂದಿದ್ದು ಹೊತ್ತಿಸಿದ ಒಲೆ ಆರಿಲ್ಲ. ಒಳ್ಳೆಯ ಮನಸ್ಸು ಹಾಗೂ ಭಕ್ತಿಯಿದ್ದರೆ ಎಲ್ಲಾ ಕಾರ್ಯಗಳೂ ಸಾಂಗವಾಗಿ ನೆರವೇರುತ್ತದೆ ಎನ್ನುವುದಕ್ಕೆ ಇಲ್ಲಿ ನಡೆದ ಕಾರ್ಯಕ್ರಮಗಳು ಸಾಕ್ಷಿಯಾಗಿವೆ. ಸ್ಮರಣ ಸಂಚಿಕೆಯನ್ನೂ ಹೊರತಂದಿರುವುದರಿAದ ಮುಂದೆ ಇಂತಹ ವ್ಯವಸ್ಥೆಯನ್ನು ನಡೆಸಿಕೊಂಡುಹೋಗುವವರಿಗೆ ಈ ಸಂಚಿಕೆ ದಾರಿದೀಪವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಭಾರತ ಸೇವಾದಳ ತಾಲೂಕಾ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಶ್ರೀಕ್ಷೇತ್ರ ಇಟಗಿಯ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ ವಿಜಯನಗರ ಅರಸರ ಮಾಂಡಳಿಕರಾಗಿ ಆಳುತ್ತಿದ್ದ ಬಿಳಗಿಯ ಅರಸರ ಕಾಲದಲ್ಲಿ ಇಟಗಿ ಶ್ರೀ ಕ್ಷೇತ್ರ ಹಿಂದೆAದಿಗಿAತಲೂ ಹೆಚ್ಚು ಪ್ರವರ್ಧಮಾನಕ್ಕೆ ಬಂದುದು ತಿಳಿದುಬರುತ್ತದೆ. ಬಿಳಗಿಯನ್ನು ಆಳಿದ ಅರಸರು ಇಟಗಿ ಹಾಗೂ ಭುವನಗಿರಿ ಕ್ಷೇತ್ರಗಳನ್ನು ತಮ್ಮ ಎರಡು ಕಣ್ಣುಗಳಂತೆ ರಕ್ಷಿಸಿಕೊಂಡು ಬಂದಿದ್ದು ಸಾಕಷ್ಟು ಅಭಿವೃದ್ಧಿ ಮಾಡಿ ಭೂಮಿ, ದತ್ತಿಗಳನ್ನು ನೀಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ಸ್ಮರಣ ಸಂಚಿಕೆಯ ಸಂಪಾದಕ ಸದಾನಂದ ಹೆಗಡೆ ಸಂಚಿಕೆಯಲ್ಲಿ ಅಳವಡಿಸಿರುವ ವಿಷಯಗಳನ್ನು ಸವಿಸ್ತಾರವಾಗಿ ಪ್ರಸ್ತಾವಿಸಿ ರಾಮೇಶ್ವರ ಸ್ಮರಣ ಸಂಚಿಕೆಯನ್ನು ಸಂಗ್ರಹಯೋಗ್ಯವಾಗಿ ತರುವಲ್ಲಿ ಸಾಕಷ್ಟು ಜನರ ಸಹಯೋಗವಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಇಟಗಿಯ ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಹೆಗಡೆ ಜಾತಿ, ಲಿಂಗ, ವಯಸ್ಸಿನ ಭೇದವಿಲ್ಲದೆ ಎಲ್ಲರ ಸಹಕಾರದಿಂದ ಅಷ್ಟಬಂಧ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಇದೀಗ ಸ್ಮರಣ ಸಂಚಿಕೆಯೂ ಹೊರಬಂದು ಭಕ್ತರ ಕೈಸೇರುತ್ತಿರುವುದು ಸಂತಸದಾಯಕ ಎಂದರು. ಸಂಪಾದಕ ಮಂಡಳಿಯ ಗಣೇಶ ಹೆಗಡೆ ಇಟಗಿ, ಮಹಾಬಲೇಶ್ವರ ಹೆಗಡೆ ಹೊನ್ನೇಮಡ್ಕೆ ಸೇರಿದಂತೆ ನಾನಾ ಭಾಗಗಳ ಭಕ್ತರು ಪಾಲ್ಗೊಂಡಿದ್ದರು. ಗಜಾನನ ಹೆಗಡೆ ಕೊಡ್ತಗಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಹೆಗಡೆ ನಿರ್ವಹಿಸಿ, ವಂದಿಸಿದರು. ರಾಮೇಶ್ವರ ಗೆಳೆಯರ ಬಳಗದವರ ಸಂಘಟನೆಯಲ್ಲಿ ದಕ್ಷಿಣೋತ್ತರಕನ್ನಡ ಕಲಾವಿದರ ಕೂಡುವಿಕೆಯಲ್ಲಿ “ರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಲೆ ಯಶಸ್ವಿಯಾಗಿ ನಡೆಯಿತು.

ವರದಿ: ಕೆಕ್ಕಾರ ನಾಗರಾಜ ಭಟ್ವ, ವರದಿಗಾರು, ಸಿದ್ದಾಪುರ, 9880043055

]]>
https://itgirameshwartemple.in/%e0%b2%87%e0%b2%9f%e0%b2%97%e0%b2%bf-%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%85%e0%b2%b7%e0%b3%8d%e0%b2%9f%e0%b2%ac%e0%b2%82%e0%b2%a7/feed/ 0
ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮ. https://itgirameshwartemple.in/%e0%b2%85%e0%b2%b7%e0%b3%8d%e0%b2%9f%e0%b2%ac%e0%b2%82%e0%b2%a7-%e0%b2%ae%e0%b2%b9%e0%b3%8b%e0%b2%a4%e0%b3%8d%e0%b2%b8%e0%b2%b5%e0%b2%a6-%e0%b2%b8%e0%b3%8d%e0%b2%ae%e0%b2%b0%e0%b2%a3-%e0%b2%b8/ https://itgirameshwartemple.in/%e0%b2%85%e0%b2%b7%e0%b3%8d%e0%b2%9f%e0%b2%ac%e0%b2%82%e0%b2%a7-%e0%b2%ae%e0%b2%b9%e0%b3%8b%e0%b2%a4%e0%b3%8d%e0%b2%b8%e0%b2%b5%e0%b2%a6-%e0%b2%b8%e0%b3%8d%e0%b2%ae%e0%b2%b0%e0%b2%a3-%e0%b2%b8/#respond Fri, 22 Aug 2025 10:20:04 +0000 https://itgirameshwartemple.in/?p=2579 ಬಿಳಗಿ ಸೀಮಾ ಒಡೆಯ ಶ್ರೀರಾಮೇಶ್ವರನ ಅಷ್ಟಬಂಧ ಮಹೋತ್ಸವದ “ಸ್ಮರಣ ಸಂಚಿಕೆ ಅನಾವರಣ” ಕಾರ್ಯಕ್ರಮವನ್ನು ದಿನಾಂಕ 23-08-2025 ಶನಿವಾರ ಸಮಯ ಮಧ್ಯಾಹ್ನ 2 ಘಂಟೆಗೆ ಹಮ್ಮಿಕ್ಕೊಂಡಿದ್ದು, ಸರ್ವರಿಗೂ ಸ್ವಾಗತ ಕೋರುವವರು ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ಮತ್ತು ಮೊಕ್ತೇಸರ ಮಂಡಳಿ ಶ್ರಿಕ್ಷೇತ್ರ ಇಟಗಿ.

]]>
https://itgirameshwartemple.in/%e0%b2%85%e0%b2%b7%e0%b3%8d%e0%b2%9f%e0%b2%ac%e0%b2%82%e0%b2%a7-%e0%b2%ae%e0%b2%b9%e0%b3%8b%e0%b2%a4%e0%b3%8d%e0%b2%b8%e0%b2%b5%e0%b2%a6-%e0%b2%b8%e0%b3%8d%e0%b2%ae%e0%b2%b0%e0%b2%a3-%e0%b2%b8/feed/ 0
ಶ್ರೀ ಕ್ಷೇತ್ರ ಇಟಗಿಯ ʼಅಧಿಕೃತ ಅಂಚೆ ಲಕೋಟೆʼ ಬಿಡುಗಡೆ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af-%ca%bc%e0%b2%85%e0%b2%a7%e0%b2%bf%e0%b2%95%e0%b3%83/ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af-%ca%bc%e0%b2%85%e0%b2%a7%e0%b2%bf%e0%b2%95%e0%b3%83/#respond Sat, 01 Mar 2025 19:17:53 +0000 https://itgirameshwartemple.in/?p=2096 ಪುರಾಣ ಪ್ರಸಿದ್ಧ ಕ್ಷೇತ್ರವಾದ ಇಟಗಿ ರಾಮೇಶ್ವರ ದೇವಸ್ಥಾನದ ಅಧೀಕೃತ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ದಿನಾಂಕ:25/02/2025 ಮಹಾಶಿವರಾತ್ರಿಯಂದು ನಡೆಯಿತು.

ಮಹಾ ಶಿವರಾತ್ರಿ ನಿಮಿತ್ತ ಶಿರಸಿ ಅಂಚೆ ವಿಭಾಗವು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಹಯೋಗದೊಂದಿಗೆ, ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಚಿತ್ರವಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.

ಶಿವರಾತ್ರಿಯ ಶುಭ ದಿನದಂದು ಸಾಯಂಕಾಲ 3ಕ್ಕೆ ಇಟಗಿ ಶಾಖಾ ಅಂಚೆ ಕಚೇರಿಯ ಆವರಣದಲ್ಲಿ ಈ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆಗೊಂಡಿದೆ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af-%ca%bc%e0%b2%85%e0%b2%a7%e0%b2%bf%e0%b2%95%e0%b3%83/feed/ 0
ಶ್ರೀ ಕ್ಷೇತ್ರದಲ್ಲಿ ನಡೆದ ತುಲಾಭಾರ, ಶತರುದ್ರ ಹೋಮ ಸೇವೆ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%a6-%e0%b2%a4/ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%a6-%e0%b2%a4/#respond Thu, 02 Jan 2025 06:11:42 +0000 https://itgirameshwartemple.in/?p=1927 ದಿನಾಂಕ:13/12/2024 ಶುಕ್ರವಾರ,
ರಾಘವೆಂದ್ರ ಶರ್ಮ ತಾಳಗುಪ್ಪ ಇವರು ತಮ್ಮ ಸಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ,
ತಾವು ಈ ಹಿಂದೆಯೇ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿಯೇ ಮಾಡಿಸಸುತ್ತೇವೆ ಎಂಬುದಾಗಿ ಸಂಕಲ್ಪ ಮಾಡಿದ ತಮ್ಮ ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೋಸ್ಕರವಾಗಿ
ಶ್ರೀ ದೇವರಿಗೆ ತುಲಾಭಾರ ಸೇವೆ ಮತ್ತು ಶತರುದ್ರ ಹವನವನದ ಸೇವೆಯನ್ನು ಮಾಡಿ ಶ್ರೀ ದೇವರ ಸಂಪೂರ್ಣ ರಕ್ಷೆಯನ್ನು ಪಡೆದರು

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%a6-%e0%b2%a4/feed/ 0