ಶ್ರೀ ರಾಮೇಶ್ವರ ದೇವಸ್ಥಾನ https://itgirameshwartemple.in ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರ ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ Fri, 20 Feb 2026 14:43:28 +0000 en-US hourly 1 https://wordpress.org/?v=6.9.1 https://itgirameshwartemple.in/wp-content/uploads/2024/11/cropped-logo-138x138.png ಶ್ರೀ ರಾಮೇಶ್ವರ ದೇವಸ್ಥಾನ https://itgirameshwartemple.in 32 32 ಇಟಗಿಯಲ್ಲಿ ರಥೋತ್ಸವ ಪ್ರಾರಂಭ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/#respond Fri, 20 Feb 2026 14:43:28 +0000 https://itgirameshwartemple.in/?p=2677 ವಿಶ್ವಾವಸು ಸಂವತ್ಸರದ ವಾರ್ಷಿಕ ಮಹಾರಥೋತ್ಸವದ ಧಾರ್ಮಿಕ‌ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಈ ದಿನ ಫೆಬ್ರವರಿ 20 ಶುಕ್ರವಾರ, ಪ್ರಾರ್ಥನೆ, ಗಣಪತಿ ಪೂಜೆ, ಸಂಕಲ್ಪ, ಕೌತುಕ ಬಂಧನ, ಗಣಹವನ, ಧ್ವಜಾರೋಹಣ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆದವು.

]]>
https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%a5%e0%b3%8b%e0%b2%a4%e0%b3%8d%e0%b2%b8%e0%b2%b5-%e0%b2%aa%e0%b3%8d%e0%b2%b0%e0%b2%be%e0%b2%b0%e0%b2%82/feed/ 0
ನೂತನ ಪುಷ್ಪರಥದ ಭೂಸ್ಪರ್ಶ :ಶ್ರೀಕ್ಷೇತ್ರ ಇಟಗಿ https://itgirameshwartemple.in/%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81%e0%b2%b7%e0%b3%8d%e0%b2%aa%e0%b2%b0%e0%b2%a5%e0%b2%a6-%e0%b2%ad%e0%b3%82%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%b6-%e0%b2%b6/ https://itgirameshwartemple.in/%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81%e0%b2%b7%e0%b3%8d%e0%b2%aa%e0%b2%b0%e0%b2%a5%e0%b2%a6-%e0%b2%ad%e0%b3%82%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%b6-%e0%b2%b6/#respond Mon, 16 Feb 2026 15:36:49 +0000 https://itgirameshwartemple.in/?p=2665 ಮಹಾಶಿವರಾತ್ರಿಯ ಪರ್ವಕಾಲದಲ್ಲಿ ಸಿದ್ದಾಪುರ ತಾಲ್ಲೂಕಿನ ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೆತ್ರ ಇಟಗಿಯಲ್ಲಿ ನೂತನ ಪುಷ್ಪರಥದ ಭೂ ಸ್ಪರ್ಶ ಕಾರ್ಯಕ್ರಮ ಮತ್ತು ಶತರುದ್ರ ಪಾರಾಯಣ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿತು.

ಬಹಳ ಹಿಂದಿನ ಕಾಲದ ಪುಷ್ಪರಥವು ಜೀರ್ಣಾವಸ್ತೆಗೆ ತಲುಪಿದ್ದು,2025 ಎಪ್ರಿಲ್ ನಲ್ಲಿ ನಡೆದ ಅಷ್ಟಬಂಧ ಮಹೋತ್ಸವದ ನಂತರದಲ್ಲಿ ನೂತನ ಪುಷ್ಪರಥವನ್ನು ಮಾಡುವ ಸಂಕಲ್ಪವನ್ನು ಆಡಳಿತ ಕಮೀಟಿ ಮಾಡಿತ್ತು.ಅದರಂತಯೇ ವಿಶ್ವಾವಸು ಸಂವತ್ಸರದ ಆರಂಭದಲ್ಲಿ ಮಾಡಿದ್ದ ಸಂಕಲ್ಪದಂತೇ ವಿಶ್ವಾವಸು ಸಂವತ್ಸರ ಮುಗಿಯುವ ಒಳಗಾಗಿ ನೂತನ ಪುಷ್ಪರಥವು ತಯಾರಾಗಿ ಕ್ಷೇತ್ರಕ್ಕೆ ಬಂದಿದ್ದು,ಅದನ್ನು ರಾಮೇಶ್ವರನಿಗೆ ಸಮರ್ಪಿಸುವ ಸಲುವಾಗಿ ಫೆಬ್ರವರಿ 14&15 ರಂದು ವಿವಿಧ ಧಾರ್ಮಿಕ‌ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ರಥದ ನಿರ್ಮಾಣಕ್ಕೆ ಕಾರಣೀಕರ್ತರಾದ ಬಿಳಗಿ ಸೀಮೆಯ ಸಮಸ್ತ ಭಕ್ತವೃಂದಕ್ಕೆ ಆಡಳಿತ ಕಮಿಟಿ ಕೃತಜ್ನತೆಯನ್ನು ಸಲ್ಲಿಸಿತು.ಈ ವಿಶೇಷ ಘಳಿಗೆಯನ್ನಯ ಹಲವಾರು ಭಕ್ತರು ಕಣ್ತುಂಬಿಕೊಂಡರು.

ಇದೇ ಬರುವ ಫೆಬ್ರವರಿ 26 ರಂದು ಪುಷ್ಪರಥೋತ್ಸವ ಹಾಗೂ 27 ರಂದು ಮಹಾರಥೋತ್ಸವ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

]]>
https://itgirameshwartemple.in/%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81%e0%b2%b7%e0%b3%8d%e0%b2%aa%e0%b2%b0%e0%b2%a5%e0%b2%a6-%e0%b2%ad%e0%b3%82%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%b6-%e0%b2%b6/feed/ 0
ಶ್ರೀದೇವಸ್ಥಾನಕ್ಕೆ ನೂತನ ಪುಷ್ಪರಥ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81/#respond Sun, 08 Feb 2026 17:43:26 +0000 https://itgirameshwartemple.in/?p=2659 ಶ್ರೀಕ್ಷೇತ್ರ ಇಟಗಿಗೆ ನೂತನವಾಗಿ ನಿರ್ಮಿತ ಗಜವಾಹನ ಪುಷ್ಪರಥೋತ್ಸವವು ದಿನಾಂಕ 08-02-2026 ರವಿವಾರ ತಡರಾತ್ರಿ ಬಂದಿರುತ್ತದೆ. ಶ್ರೀದೇವಸ್ಥಾನದ ಪುಷ್ಪರಥ(ಸಣ್ಣ ರಥ) ವು ಕಾಲಾನುಕ್ರಮೇಣ ಜೀರ್ಣವಾಗಿರುದರಿಂದ ಹೊಸದಾಗಿ ರಥವನ್ನು ನಿರ್ಮಿಸುವ ಕಾರ್ಯವನ್ನು ಶ್ರೀದೇವಸ್ಥಾನದ ಮೊಕ್ತೇಸರ ಮಂಡಳಿಯು ಭಕ್ತರ ಸಲಹೆಯೊಂದಿಗೆ ಮುಂದಾಗಿತ್ತು. ಸುಮಾರು 30 ಲಕ್ಷದ ವೆಚ್ಚದಲ್ಲಿ ರಥವನ್ನು ನಿರ್ಮಿಸಿದ್ದು, ಪರಮೇಶ್ವರ ಆಚಾರಿ ಕುಂದಾಪುರ ಇವರ ಸಮ್ಮುಖದಲ್ಲಿ ಸುಂದರವಾದ ರಥವು ಶ್ರೀಕ್ಷೇತ್ರ ಇಟಗಿಗೆ ಬಂದಿಳಿದಿರುತ್ತದೆ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%a8%e0%b3%82%e0%b2%a4%e0%b2%a8-%e0%b2%aa%e0%b3%81/feed/ 0
ಶ್ರೀ ರಾಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ತೇರಿನ ಆಮಂತ್ರಣ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8-%e0%b2%b6/ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8-%e0%b2%b6/#respond Tue, 20 Jan 2026 06:55:30 +0000 https://itgirameshwartemple.in/?p=2647 ಬಿಳಗಿನ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಮಹಾರಥೋತ್ಸವವು ಇದೇ ಬರುವ ಫೆಬ್ರವರಿ 27 ರಂದು ಜರುಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತಾ. ಸರ್ವರನ್ನೂ ಈ ಮೂಲಕ ಆಮಂತ್ರಿಸುತ್ತಿದ್ದೇವೆ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8-%e0%b2%b6/feed/ 0
ಶ್ರೀಕ್ಷೇತ್ರದ ತೇರಿನ ರಾಯಸ ಆಮಂತ್ರಣ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%a4%e0%b3%87%e0%b2%b0%e0%b2%bf%e0%b2%a8-%e0%b2%b0%e0%b2%be%e0%b2%af%e0%b2%b8-%e0%b2%86/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%a4%e0%b3%87%e0%b2%b0%e0%b2%bf%e0%b2%a8-%e0%b2%b0%e0%b2%be%e0%b2%af%e0%b2%b8-%e0%b2%86/#respond Mon, 22 Dec 2025 05:46:40 +0000 https://itgirameshwartemple.in/?p=2640 ಬಿಳಸೀಮಾ ಒಡೆಯ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರುಷದಂತೆ ನೆರವೇರುವ ಶ್ರೀ ರಾಮೇಶ್ವರನ ರಥೋತ್ಸವದ ರಾಯಸ ಆಮಂತ್ರಣ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%a4%e0%b3%87%e0%b2%b0%e0%b2%bf%e0%b2%a8-%e0%b2%b0%e0%b2%be%e0%b2%af%e0%b2%b8-%e0%b2%86/feed/ 0
ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಪ್ರಯುಕ್ತ ಆದಿವಾಸ ಹೋಮ, ಶತರುದ್ರ ಹವನ,ಕಲಶಾಭಿಷೇಕ,ಮಹಾಬಲಿ ಹಾಗೂ ಸಂಕಲ್ಪ ಸಿದ್ಧಿ ರಥೋತ್ಸವ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%ae%e0%b2%be%e0%b2%b5%e0%b2%be%e0%b2%b8/ https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%ae%e0%b2%be%e0%b2%b5%e0%b2%be%e0%b2%b8/#respond Sat, 20 Dec 2025 10:36:41 +0000 https://itgirameshwartemple.in/?p=2633 ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯಲ್ಲಿ ಮಾರ್ಗಶಿರ ಅಮವಾಸ್ಯೆ (19-12-2025 ಶುಕ್ರವಾರ) ದೇವಸ್ಥಾನದ ತ್ರಿದೇವತಾ ಭಜಕರ ಮತ್ತು ಸೀಮಾ ಹಾಗೂ ಸಮಸ್ತ ಭಕ್ತರ ಶ್ರೇಯೋಭಿವೃದ್ಧಿಯನ್ನು ನೆನದು ಪ್ರತಿ ಅಮವಾಸ್ಯೆಯಂದು ನೆಡೆಯಲ್ಪಡುವ ಸಂಕಲ್ಪ ಸಿದ್ಧಿ ರಥೋತ್ಸವ ಮತ್ತು ಮಹಾಬಲಿ ಪ್ರದಾನ, ಆದಿವಾಸ ಹೋಮ, ಶತರುದ್ರ ಹವನ,ಕಲಾಭಿಷೇಕಗಳಾದಿಗಳಿಂದ ದೇವರಲ್ಲಿ ನೆರವೇರಿಸಲಾಯಿತು. ಹಲವಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೀಕ್ತವಾಗಿ ನೆರವೇರಿತು, ನಂತರ ಭಕ್ತಾದಿಗಳು ಪರ್ಯಾಪ್ತಿ ಅನ್ನ ಪ್ರಸಾದ ಭೋಜನವನ್ನು ಸ್ವೀಕರಿಸಿ ಕೃತಾರ್ಥರಾದರು.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%ae%e0%b2%be%e0%b2%b5%e0%b2%be%e0%b2%b8/feed/ 0
ಇಟಗಿಯಲ್ಲಿ ʼದುರ್ಗಾದೀಪನಮಸ್ಕಾರʼ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/ https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/#respond Mon, 29 Sep 2025 13:20:34 +0000 https://itgirameshwartemple.in/?p=2626 ಶ್ರೀ ಕ್ಷೇತ್ರ ಇಟಗಿಯಲ್ಲಿ ಈಗಾಗಲೇ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ವಿಜೃಂಭಣೆಯಿಂದ ನಡೆಯುತ್ತಿದೆ. ಈ ವರ್ಷ ʼನವದೇವಿ ನವಾರಾಧನೆʼ ಹೆಸರಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಅಷ್ಟಮಿಯ ದಿನ ದಿನಾಂಕ:30-09-2025 ಮಂಗಳವಾರದಂದು ʼಪ್ರಸನ್ನ ದುರ್ಗಾದೀಪ ನಮಸ್ಕಾರʼ ಪೂಜೆಯು ನಡೆಯಲಿದ್ದು ಜ್ಯೋತಿ ಸ್ವರೂಪದಲ್ಲಿ ಮಹಾ ತಾಯಿಯನ್ನು ಆರಾಧಿಸುವ ಸುಸಂದರ್ಭ ಇದಾಗಿದೆ. ಈ ಪುಣ್ಯತಮ ಕಾರ್ಯಕ್ರಮದಲ್ಲಿ ಎಲ್ಲಾ ಭಜಕರು ಭಾಗಿಯಾಗಬೇಕೆಂದು ಮೊಕ್ತೇಸರ ಮಂಡಳಿ ವಿನಂತಿಸಿಕೊಂಡಿದೆ.

]]>
https://itgirameshwartemple.in/%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%ca%bc%e0%b2%a6%e0%b3%81%e0%b2%b0%e0%b3%8d%e0%b2%97%e0%b2%be%e0%b2%a6%e0%b3%80%e0%b2%aa%e0%b2%a8%e0%b2%ae%e0%b2%b8/feed/ 0
ಶ್ರೀಕ್ಷೇತ್ರ ಇಟಗಿಯಲ್ಲಿ “ಶರನ್ನವರಾತ್ರಿ ಉತ್ಸವ” https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6-3/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6-3/#respond Thu, 18 Sep 2025 12:23:50 +0000 https://itgirameshwartemple.in/?p=2619 || ಶ್ರೀ ರಾಮೇಶ್ವರ ಪ್ರಸನ್ನ: ||

ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿ

ತಾ॥ ಸಿದ್ದಾಪುರ (ಉ. ಕ.)

 ಶ್ರೀ ವಿಶ್ವಾವಸು ನಾಮ ಸಂ|ದ ಆಶ್ವಯುಜ ಶುಕ್ಲ ಪ್ರತಿಪದೆ ದಿನಾಂಕ 22-09-2025 ಸೋಮವಾರದಂದು ಪ್ರತಿ ವರ್ಷದಂತೆ “ಶರನ್ನವರಾತ್ರಿ ಉತ್ಸವ ‘ವು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಪ್ರಾರಂಭವಾಗಲಿದ್ದು ದಿನಾಂಕ 02-10-2025 ಗುರುವಾರ ವಿಜಯದಶಮೀ ಪರ್ಯಂತ ಶ್ರದ್ಧಾಭಕ್ತಿಪೂರ್ವಕ ವಿಜೃಂಭಣೆಯಿಂದ ನಡೆಯಲಿದೆ.

      * ಶರತ್ಕಾಲೇ ಮಹಾಪೂಜಾ ಕ್ರೀಯತೆ ಯಾಚ ವಾರ್ಷಿಕೀ ” ಎಂಬಂತೆ ಶರಧ್ರುತುವಿನ ಪರ್ವಕಾಲದಲ್ಲಿ ಯಾರು ಜಪ, ಪಾರಾಯಣ, ಆರ್ಚನೆ, ಹೋಮ, ತರ್ಪಣ ನಾನಾವಿಧ ಸುಗಂಧ ದ್ರವ್ಯಗಳ ಅಲಂಕಾರಾದಿ ಸೇವೆಗಳನ್ನು ಮಾಡುತ್ತಾರೋ ಅವರನ್ನು ನಾನು ರಕ್ಷಿಸುತ್ತೇನೆ ಎಂದು ತಾಯಿಯೇ ಹೇಳಿರುವ ಹಾಗೆ ಈ ವರ್ಷವೂ ಶ್ರೀ ದೇವಿಯ ಸನ್ನಿಧಾನದಲ್ಲಿ ನಿತ್ಯವೂ ಅರ್ಚನೆ, ಪಾರಾಯಣ, ಗಂಧ, ಹರಿದ್ರ,ಕುಂಕುಮ,ಪುಷ್ಪ,ಫಲಗಳಿಂದ ಪೂಜಿಲ್ಪಡುತ್ತಾಳೆ.

” ಶರನ್ನವರಾತ್ರಿ ಉತ್ಸವವು “ದಿನಾಂಕ 22-09-2025 ಸೋಮವಾರದಿಂದ ಪ್ರಾರಂಭವಾಗಲಿದ್ದು.

1.) ದಿನಾಂಕ 26-09-2025 ಶುಕ್ರವಾರ ಲಲಿತಾ ಪಂಚಮೀಯಂದು ಬೆಳಿಗ್ಗೆ 9-00 ಘಂಟೆಯಿಂದ ಸಾಮೂಹಿಕವಾಗಿ ಮಹಿಳೆಯರಿಂದ ಕುಂಕುಮಾರ್ಚನೆ ಸೇವೆ ಕಾರ್ಯಕ್ರಮ ಇರುತ್ತದೆ.

2.) ದಿ.30-09-2025 ಮಂಗಳವಾರ ಸಾಯಂಕಾಲ ಪ್ರಸನ್ನ ದುರ್ಗಾದೀಪ ನಮಸ್ಕಾರ ಪೂಜೆ.

3.) ದಿ. 01-10-2025 ಗುರುವಾರ ” ಶ್ರೀ ಚಂಡಿಕಾ ಯಾಗ ” ಕೌಮಾರಿಕಾ ಪೂಜೆ ಮತ್ತು ದಂಪತಿ ಪೂಜೆ

4.) ದಿ. 02-10-2025 ವಿಜಯ ದಶಮೀ ” ಪ್ರಯುಕ್ತ ಶಮಿಪೂಜೆ ಮತ್ತು ಸಾಯಂಕಾಲ ಪಲ್ಲಕ್ಕಿ ಉತ್ಸವ ಇರುತ್ತದೆ.

ಹಾಗೂ ಪ್ರತಿದಿನ ಮಧ್ಯಾಹ್ನ 12-00ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಂತರ “ಪರ್ಯಾಪ್ತಿ ಪ್ರಸಾದ ಭೋಜನ ” ರುತ್ತದೆ. ಭಕ್ತಾಧಿಗಳಾದ ತಾವೆಲ್ಲರೂ ಆಗಮಿಸಸಿ, ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಸೇವಾ ವಿವರ

1.) ಸರ್ವ ಸೇವೆ ರೂ.3,001-00

2.) ಅಷ್ಟೋತ್ತರ ಶತನಾಮ ಕುಂಕುಮಾರ್ಚನೆ  51-00

3.) ವೈಯಕ್ತಿಕ ”ಸಪ್ತಶತಿ ಪಾರಾಯಣ ” ಸೇವೆ 1201-00

4.) ಪಾರಾಯಣ ಸೇವೆ (ಸಾಮೂಹಿಕ) .251-00

6.) ಚಂಡಿಕಾಯಾಗ ಸಾಮೂಹಿಕ ಸೇವೆ ರೂ. 251-00

7.) ಪ್ರಸನ್ನ ದುರ್ಗಾದೀಪ ನಮಸ್ಕಾರ ಸೇವೆ ರೂ.201-00

ಮೊಕ್ತೇಸರ ಮಂಡಳಿ ಶ್ರೀ ಕ್ಷೇತ್ರ ಇಟಗಿ

: 9480525109, 9449192311, 9019509963

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6-3/feed/ 0
ಶ್ರೀಕ್ಷೇತ್ರ ಇಟಗಿಯಲ್ಲಿ ಕುಟುಂಬ ಪ್ರಭೋಧನ ಸಿದ್ದಾಪುರ ಮತ್ತು ಶ್ರೀ ರಾಮೇಶ್ವರ ದೇವಸ್ಥಾನ ಇಟಗಿಯ ಸಂಯೋಜನೆಯಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ನೆಡೆಯಿತು. https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%81/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%81/#respond Thu, 04 Sep 2025 16:33:26 +0000 https://itgirameshwartemple.in/?p=2612 ದಿನಾಂಕ 04-09-2025 ಗುರುವಾರ ಶ್ರೀಕ್ಷೇತ್ರ ಇಟಗಿಯ ಆವಾರದಲ್ಲಿ ಭಾರತ ಮಾತಾ ಪೂಜನ್ ಕಾರ್ಯಕ್ರಮವು ಜರುಗಿತು. ಮುಖ್ಯ ವಕ್ತಾರರಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರು ಶ್ರೀ ಶಾಂತಾರಾಮ ಸಿದ್ಧಿ ಮತ್ತು ಶ್ರೀ ನಾಗರಾಜ ನಾಯ್ಕಡ್ ಸಿದ್ದಾಪುರ, ನಿವೃತ್ತ ದಂಡಾಧಿಕಾರರು ಹಾಗೂ ಶ್ರೀದೇವಸ್ಥಾನದ ಮೊಕ್ತೇಸರರಾದ ಶ್ರೀ ಚಂದ್ರಶೇಖರ ಹೆಗಡೆ ಕೊಡ್ತಗಣಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಪ್ರಮೋದ ಹೆಗಡೆ ಅವರು ಪ್ರಾರ್ಥನೆ ಮಾಡಿದರು. ಶ್ರೀ ವೆಂಕಟ್ರಮಣ ಹೆಗಡೆ ಹೊನ್ನೆಮಡಿಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಶ್ರೀ ಗಜಾನನ ಹೆಗಡೆ ನಿರ್ವಹಿಸಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಭಾರತ ಮಾತೆಗೆ ಪುಷ್ಟರ್ಚನೆ ನೆರವೇರಿಸಲಾಯಿತು.
ಮಾನ್ಯ ಮುಖ್ಯ ವಕ್ತಾರರು ಈ ಕಾರ್ಯಕ್ರಮವು ವೈಜ್ಞಾನಿಕ ಕಾರ್ಯಕ್ರಮವಲ್ಲ, ಇದು ಭಾವನಾತ್ಮಕ ಕಾರ್ಯಕ್ರಮವೆಂದು ಪ್ರಾರಂಭಿಸಿದ ಇವರು ಮಾತೃ ಭೂಮಿಯ ಬಗ್ಗೆ ಇರುವ ರಾಮಾಯಣದ ಉಲ್ಲೇಖದ ಸಾರವಾದ “ಜನನೀ ಜನ್ಮಭೂಮಿ ಸ್ವರ್ಗಾದಪಿ ಗರೀಯಸಿ” ಎನ್ನುವ ವಾಕ್ಯಘೋಷದೊಂದಿಗೆ ತಾಯಿ ಮತ್ತು ಮಾತೃ ಭೂಮಿಯ ಭಾವನಾತ್ಮಕ ಸಂಬಂಧವನ್ನು ವಿವರಿಸುತ್ತಾ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಭಾರತವನ್ನು ಮೀರಿಸುವರಿಲ್ಲ. ಕೆಲವೊಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಮೆಗೆಲ್ಲ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆಯೇ? ಹಿಂದಿನ ವಿಚಾರವಾದಿಗಳಿಗೆ ಸ್ವಾತಂತ್ರ್ಯ ನಂತರ ದೇಶದ ವಿಭಜನೆಯು ಒಂದು ಚರ್ಚಿಕ ವಿಷಯವೇ ಸರಿ. ದೇಶವು ಆಸ್ತಿಯೆಂದು ಪರಿಗಣಿಸಿದವರಿಗೆ ಮತ್ತು ದೇಶವನ್ನು ತಾಯಿ ಎಂದು ಪೂಜಿಸುವವರ ನಡುವಿನ ಸಾಮ್ಯತೆಯಲ್ಲಿ ವಿಭಜನೆಯನ್ನು ಆಗಿನ ಸರಕಾರಗಳು ಸಮರ್ಥಿಸಿಕೊಂಡರೂ, ಚಿಂತಕರ ನಿಲುವಿನ ಆಧಾರದಲ್ಲಿ ಅದು ಒಪ್ಪುವ ವಿಷಯವೇ ಅಲ್ಲ ರಾಷ್ಟ್ರದ ಕಲ್ಪನೆಯಲ್ಲಿ ಸಾಂಸ್ಕೃತಿಕ ಭಾರತದ ನಕ್ಷೆಯೇ ಬೇರೆ. ಭಾರತೀಯ ಸಂಸ್ಕೃತಿಯ ಮೂಲ ಕುಟುಂಬ ಪದ್ದತಿಯಲ್ಲಿ ಅಡಕವಾಗಿದೆ, ದೇಶದ ಸಂಸ್ಕೃತಿಯು ಎಷ್ಟೋ ಪರಕೀಯರ ದಾಳಿ, ಆಡಳಿತ ಹೊರತಾಗಿಯೂ ತನ್ನ ಮೂಲ ಚರಿತ್ರೆಯನ್ನು ಹೊಂದಿದೆ, ಏನೆನ್ನು ಅಳಿಸಲು ಆಗದೇ ಹಿಂದೂ ಎನ್ನುವುದು ಜೀವನ ಪದ್ದತಿ. ಧರ್ಮವೆನ್ನುವುದು ಆಚಾರ ಪದ್ದತಿ ಅದು ಎಂದು ಮತೀಯತೆ ಅಲ್ಲ, ಅದರಲ್ಲಿಯೂ ಹಿಂದು ಧರ್ಮ ಸನಾತನ ಧರ್ಮ ಇದು ಪ್ರಕೃತಿ ಎಂದರೆ ಪಂಚಭೂತಗಳಿಗೆ ಅರ್ಪಣೆಯನ್ನು ಹೊಂದಿರುವ ಧರ್ಮ ಎಂದು ಹಿಂದೂ ಆಚಾರ ಮತ್ತು ರೂಢಿ ಸಂಪ್ರದಾಯದ ವಿವರಣೆಯೊಂದಿಗೆ ಭಾರತ ಮಾತೆ ಎನ್ನುವ (ದೇಶ) ವಿಷಯದಲ್ಲಿ ನಾವೆಲ್ಲ ಒಂದು. ಈ ಭಾವನೆ ಮತ್ತು ಕಲ್ಪನೆಗಿಂದ ಮಿಗಿಲಾದ ಶಕ್ತಿ ಬೇರೊಂದಿಲ್ಲ. ನಮ್ಮ ಐಕ್ಯತೆಯ ಶಕ್ತಿಯು ಕೇಂದ್ರವಾಗಬೇಕು, ಭಾರತ ಮಾತೆ ಎನ್ನುವ ಅಭಿಮಾನ ಮುಖ್ಯ, ತಾಯಿ ಎನ್ನುವ ಭಾವನೆ ಬಂದಾಗ ನಾವೆಲ್ಲ ಒಂದೇ ಎಂದು ಮಾತನಾಡುತ್ತಾ ದೇಶದ ಬೆಳವಣಿಗೆಯು ಕುಟುಂಬದ ಸಂಸ್ಕಾರದಲ್ಲಿ ಅಡವಾಗಿದೆ. ಭಾರತ ಮಾತೆ (ದೇಶ) ಎನ್ನುವ ವಿಷಯದಲದಲಿ ಏಕತೆಯಲ್ಲಿ ಸಾಮರಸ್ಯದಿಂದ ಬದುಕುವ ಪದ್ದತಿಯು ಒಳಿತು ಎಂದು ನುಡಿಯುತ್ತಾ, ಹಿಂದೂ ಆಚಾರ ಪದ್ದತಿಯು ಜಾಗೃತವಾಗಬೇಕು ಎಂದು ಹೇಳಿದರು.. ನಿವೃತ್ತ ದಂಡಾಧಿಕಾರಗಳಾದ ಶ್ರೀ ನಾಗರಾಜ ನಾಯ್ಕಡ್ ಸಿದ್ದಾಪುರ ಇವರು ಶಾಂತಿ ಮತ್ತು ಸೌಹಾರ್ಧವಾಗಿ ಬದುಕುವ ಮಾರ್ಗದಲ್ಲಿ ನಾವು ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಎಂದು ಮತ್ತು ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮಂಜಯ್ಯ ಹೆಗಡೆ ಕೊಡ್ತಗಣಿ ಇವರು ಭಾರತ ಮಾತೆ ಮತ್ತು ಕುಟುಂಬ ಪರಿವಾರದ ಆಚಾರ ಪದ್ದತಿ ಮತ್ತು ಶ್ರೀ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಮತೀಯ ಭಾವನೆಗಳಿಲ್ಲದೇ ಶ್ರೀ ದೇವಸ್ಥಾನದಲ್ಲಿ ಅನುದಿನವೂ ನೆಡೆಯುತ್ತಿರುವ ಪರ್ಯಾಪ್ತಿ ಸಾಮೂಹಿಕ ಪ್ರಸಾದ ಭೋಜನದ ಬಗ್ಗೆ ವಿವರಿಸಿದರು. ನಂತರ ಕಾರ್ಯಕ್ರಮದಲ್ಲಿ ಸಂವಾದವನ್ನು ಏರ್ಪಡಿಸಲಾಗಿತ್ತು. ತಾಲೂಕಿನಾದ್ಯಂತ ಬಂದಿದ್ದ ನೂರಾರು ನಾಗರಿಕರು ಭಾಗವಹಿಸಿದ್ದರು. ಶ್ರೀ ಶಾಂತಾರಾಮ ಸಿದ್ಧಿಯವರು ಇಂದಿನ ಪರ್ಯಾಪ್ತಿ ಭೋಜನದ ಸೇವಾಕರ್ತರಾಗಿದ್ದರು.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%81/feed/ 0
ಶ್ರೀಕ್ಷೇತ್ರ ಇಟಗಿಯ ಸಭಾಭವನದಲ್ಲಿ ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ನೆರವೇರಿತು. https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af-%e0%b2%b8%e0%b2%ad%e0%b2%be%e0%b2%ad%e0%b2%b5%e0%b2%a8/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af-%e0%b2%b8%e0%b2%ad%e0%b2%be%e0%b2%ad%e0%b2%b5%e0%b2%a8/#respond Thu, 04 Sep 2025 08:46:24 +0000 https://itgirameshwartemple.in/?p=2605 ಶ್ರೀಕ್ಷೇತ್ರ ಇಟಗಿಯಲ್ಲಿ 02-09-2025 ಮಂಗಳವಾರ ನೆಡೆದ ಈ ಸಭೆಯು ಶ್ರೀದೇವಸ್ಥಾನದ ಆವಾರವಾದ ಸಭಾಭವನದಲ್ಲಿ ನೆರವೇರಿತು. ಸುಮಾರು 350 ಸದಸ್ಯರಿಗಿಂತಲೂ ಮಿಗಿಲಾಗಿ ಖಾತಾದಾರರು ಸೇರಿದ್ದರು. ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘವು ಅಂದಿನ ದಿನದ ಪರ್ಯಾಪ್ತಿ ಪ್ರಸಾದ ಭೋಜನದ ಸೇವಾಕರ್ತರಾಗಿದ್ದರು.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af-%e0%b2%b8%e0%b2%ad%e0%b2%be%e0%b2%ad%e0%b2%b5%e0%b2%a8/feed/ 0