ಶ್ರೀ ರಾಮೇಶ್ವರ ದೇವಸ್ಥಾನ https://itgirameshwartemple.in ಬಿಳಗಿ ಸೀಮಾ ಮ್ಹ|| ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರ ಹಾಗೂ ಶ್ರೀ ವಿಠ್ಠಲ ದೇವಸ್ಥಾನ ಶ್ರೀ ಕ್ಷೇತ್ರ ಇಟಗಿ Mon, 07 Sep 2026 14:38:13 +0000 en-US hourly 1 https://wordpress.org/?v=7.1 https://itgirameshwartemple.in/wp-content/uploads/2024/11/cropped-logo-138x138.png ಶ್ರೀ ರಾಮೇಶ್ವರ ದೇವಸ್ಥಾನ https://itgirameshwartemple.in 32 32 ಶ್ರೀದೇವಸ್ಥಾನದಲ್ಲಿ ಇಂದು ಶ್ರಾವಣೋತ್ಸವ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%87%e0%b2%82%e0%b2%a6%e0%b3%81-%e0%b2%b6/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%87%e0%b2%82%e0%b2%a6%e0%b3%81-%e0%b2%b6/#respond Mon, 07 Sep 2026 14:38:13 +0000 https://itgirameshwartemple.in/?p=2854 ಶ್ರೀಕ್ಷೇತ್ರದಲ್ಲಿ ಇಂದು ಶ್ರಾವಣ ನಾಲ್ಕನೇ ಸೋಮವಾರದ ಅಂಗವಾಗಿ ರುದ್ರಾನುಷ್ಠಾನ ಪೂಜಾಭಿಷೇಕ ಹೋಮಗಳು ಮತ್ತು ಭಜನಾ ಸೇವೆಗಳು ಅತೀ ವಿಜೃಂಭಣೆಯಿಂದ ಶ್ರದ್ಧಾ ಭಕ್ತಿ ಪೂರ್ವಕವಾಗಿ ನೆರವೇರಿತು. ಸಾವಿರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾದರು.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%87%e0%b2%82%e0%b2%a6%e0%b3%81-%e0%b2%b6/feed/ 0
ಮಾತೆಯರಿಂದ ಶ್ರೀಕ್ಷೇತ್ರದಲ್ಲಿ ಸಾಮೂಹಿಕ ಕುಂಕುಮಾರ್ಚನೆ https://itgirameshwartemple.in/%e0%b2%ae%e0%b2%be%e0%b2%a4%e0%b3%86%e0%b2%af%e0%b2%b0%e0%b2%bf%e0%b2%82%e0%b2%a6-%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2/ https://itgirameshwartemple.in/%e0%b2%ae%e0%b2%be%e0%b2%a4%e0%b3%86%e0%b2%af%e0%b2%b0%e0%b2%bf%e0%b2%82%e0%b2%a6-%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2/#respond Sun, 06 Sep 2026 02:20:28 +0000 https://itgirameshwartemple.in/?p=2848 ಇಂದು ಶ್ರೀದೇವಸ್ಥಾನದಲ್ಲಿ ಮಹಿಳಾ ಭಕ್ತರಿಂದ ಕುಂಕುಮಾರ್ಚನೆ ಕಾರ್ಯಕ್ರಮವು ಜರುಗಿತು. ಸ್ಥಳೀಯ ಅನೇಕ ಭಕ್ತರು ಪಾಲ್ಗೊಂಡು ಶ್ರೀದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ಹರ ಹರ ಮಹದೇವ

]]>
https://itgirameshwartemple.in/%e0%b2%ae%e0%b2%be%e0%b2%a4%e0%b3%86%e0%b2%af%e0%b2%b0%e0%b2%bf%e0%b2%82%e0%b2%a6-%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2/feed/ 0
ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%87-3/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%87-3/#respond Fri, 04 Sep 2026 15:24:37 +0000 https://itgirameshwartemple.in/?p=2841 ಶ್ರೀಕ್ಷೇತ್ರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ವಿಠ್ಠಲ ಸನ್ನಿಧಾನದಲ್ಲಿ ಶ್ರೀದೇವರಿಗೆ ಸತ್ಯನಾರಾಯಣ ಪೂಜೆ, ತುಳಸಿ ಅರ್ಚನೆ ಮತ್ತು ಸಾಯಂಕಾಲ ನವನೀತ ನೈವೇದ್ಯದೊಂದಿಗೆ ಪೂಜೆಯು ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಸೇವೆಯಲ್ಲಿ ಭಾಗಿಯಾಗಿ ಶ್ರೀದೇವರ ಕೃಪೆಗೆ ಪಾತ್ರರಾದರು.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%87-3/feed/ 0
ಶಿವಭಕ್ತಿಯಿಂದ ಕಂಗೊಳಿಸಿದ ಶ್ರೀಕ್ಷೇತ್ರ ಇಟಗಿ https://itgirameshwartemple.in/%e0%b2%b6%e0%b2%bf%e0%b2%b5%e0%b2%ad%e0%b2%95%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b2%82%e0%b2%97%e0%b3%8a%e0%b2%b3%e0%b2%bf%e0%b2%b8%e0%b2%bf%e0%b2%a6-%e0%b2%b6/ https://itgirameshwartemple.in/%e0%b2%b6%e0%b2%bf%e0%b2%b5%e0%b2%ad%e0%b2%95%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b2%82%e0%b2%97%e0%b3%8a%e0%b2%b3%e0%b2%bf%e0%b2%b8%e0%b2%bf%e0%b2%a6-%e0%b2%b6/#respond Mon, 31 Aug 2026 16:24:32 +0000 https://itgirameshwartemple.in/?p=2833 ಶ್ರಾವಣ ಮಾಸದ ಮೂರನೇ ಸೋಮವಾರವಾದ ಇಂದು
ಶ್ರೀ ದೇವರಲ್ಲಿ ಶತರುದ್ರ ಪಾರಾಯಣ,ಹವನ, ಮಹಾಪೂಜಾ ಹಾಗೂ ಬಲಿ ಉತ್ಸವವು ವಿಜೃಂಭಣೆಯಿಂದ, ಶ್ರದ್ಧಾ,ಭಕ್ತಿ ಪೂರ್ವಕವಾಗಿ ನೆರವೇರಿತು.
ಮತ್ತು ತ್ರಿದೇವತಾ ಆರಾಧನಾ ಅಂಗವಾಗಿ ನಡೆದ ಸಂಕಷ್ಟಿ ಗಣಹವನ ಕಾರ್ಯಕ್ರಮವೂ ಜರುಗಿತು.
ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಪರ್ಯಾಪ್ತಿ ಭೋಜನದಲ್ಲಿ ಪಾಲ್ಗೊಂಡು ಕೃತಾರ್ಥರಾದರು.
ಹರ ಹರ ಮಹಾದೇವ🔱

]]>
https://itgirameshwartemple.in/%e0%b2%b6%e0%b2%bf%e0%b2%b5%e0%b2%ad%e0%b2%95%e0%b3%8d%e0%b2%a4%e0%b2%bf%e0%b2%af%e0%b2%bf%e0%b2%82%e0%b2%a6-%e0%b2%95%e0%b2%82%e0%b2%97%e0%b3%8a%e0%b2%b3%e0%b2%bf%e0%b2%b8%e0%b2%bf%e0%b2%a6-%e0%b2%b6/feed/ 0
ಶ್ರೀಕ್ಷೇತ್ರ ಇಟಗಿಯಲ್ಲಿ ಶಿವಪವಿತ್ರಾರೋಪಣ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6%e0%b2%bf/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6%e0%b2%bf/#respond Wed, 26 Aug 2026 12:08:33 +0000 https://itgirameshwartemple.in/?p=2826 ಶ್ರೀ ಕ್ಷೇತ್ರದಲ್ಲಿ ಇಂದು ಶಿವ ಪವಿತ್ರಾರೋಪಣ ಅಂಗವಾಗಿ ಶ್ರೀ ರಾಮೇಶ್ವರನಿಗೆ ಧಾರ್ಮಿಕ ವಿಧಿ ವಿಧಾನದಂತೆ ಪವಿತ್ರಾರೋಪಣವನ್ನು ಶ್ರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಅನಂತ ಭಟ್ ಮತ್ತು ಶ್ರೀ ರಾಜೇಂದ್ರ ಭಟ್ ಇವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಗಮಿಸಿದ ಭಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರ್ಯಾಪ್ತಿ ಪ್ರಸಾದ ಭೋಜನ ಸ್ವೀಕರಿಸಿ ಪುನೀತರಾದರು.

ಶಿವಪವಿತ್ರಾರೋಪಣ ಎಂದರೆ : “ದೇವಾಲಯದಲ್ಲಿ ನಡೆಯುವ ಧಾರ್ಮಿಕ ಪೂಜಾ ಕೈಂಕರ್ಯಗಳ ಲೋಪದೋಷಗಳನ್ನು ಪರಿಹರಿಸಿ, ದೇವರ ಸನ್ನಿಧಿಯ ಪಾವಿತ್ರ್ಯವನ್ನು ಪುನಃಸ್ಥಾಪಿಸಿ, ಲೋಕಕಲ್ಯಾಣಕ್ಕಾಗಿ ಶಿವನಿಗೆ ಪವಿತ್ರವನ್ನು ಸಮರ್ಪಿಸುವ ವಿಶೇಷ ಆಗಮಿಕ ವಿಧಿಯೇ ಶಿವ ಪವಿತ್ರಾರೋಪಣ.”

ಅರ್ಥ: ಶಿವ ಪವಿತ್ರಾರೋಪಣವು ಶಿವಾಲಯಗಳಲ್ಲಿ ನಡೆಯುವ ಅತ್ಯಂತ ಪವಿತ್ರವಾದ ಆಗಮಿಕ ಆಚರಣೆ. ಇಲ್ಲಿ “ಪವಿತ್ರ” ಎಂದರೆ ಮಂತ್ರಶಕ್ತಿಯಿಂದ ಶುದ್ಧೀಕರಿಸಲಾದ ಪವಿತ್ರ ಸೂತ್ರ/ದಾರ ಮತ್ತು “ಆರೋಪಣ” ಎಂದರೆ ಅದನ್ನು ಶಿವನಿಗೆ ಸಮರ್ಪಿಸಿ ಧಾರಣೆ ಮಾಡಿಸುವುದು.

ಯಾಕೆ ಆಚರಿಸಲಾಗುತ್ತದೆ: ದೇವಾಲಯದಲ್ಲಿ ಒಂದು ವರ್ಷ ಅಥವಾ ನಿರ್ದಿಷ್ಟ ಅವಧಿಯಲ್ಲಿ ನಡೆದ ನಿತ್ಯಪೂಜೆ, ನೈವೇದ್ಯ, ಅಭಿಷೇಕ, ಉತ್ಸವ ಮತ್ತು ಇತರ ಧಾರ್ಮಿಕ ಕಾರ್ಯಗಳಲ್ಲಿ ಉಂಟಾಗಿರಬಹುದಾದ ತಿಳಿದ-ತಿಳಿಯದ ಲೋಪದೋಷಗಳ ನಿವಾರಣೆ ಹಾಗೂ ಧಾರ್ಮಿಕ ಶುದ್ಧೀಕರಣಕ್ಕಾಗಿ ಈ ವಿಧಿಯನ್ನು ಆಚರಿಸಲಾಗುತ್ತದೆ.

ನಮ್ಮದೇವಸ್ಥಾನದ ಆಚರಣೆ: ಶ್ರೀದೇವಸ್ಥಾನದಲ್ಲಿ ಶ್ರಾವಣ ಶುದ್ಧ ತೃಯೋದಶಿಯಂದು ಪಾರಂಪರಿಕವಾಗಿ ಆಗಮೋಕ್ತ ವಿಧಿ ವಿಧಾನಗಳಮೂಲಕ ಶ್ರೀದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ತಂತ್ರಿಕರು ನೆಡೆಸಿಕೊಂಡು ಬಂದಿರುವ ಧಾರ್ಮಿಕ ಆಚರಣೆಯಾಗಿದೆ. ಈ ದಿನದಂದು ಹೋಮ ಹವನಾದಿಗಳು ಮತ್ತು ವಿಶೇಷ ನೈವೇದ್ಯ ಸಹಿತ ಪೂಜಾ ಕೈಂಕರ್ಯಗಳು ನೆರವೇರುತ್ತದೆ. ಸಮರ್ಪಿಸಿದ ಪವಿತ್ರ ದಾರಗಳನ್ನು ಶ್ರೀದೇವಸ್ಥಾನದ ತಾಂತ್ರಿಕರು, ಯಜಮಾನರು, ಉಪಾದಿವಂತರು ಮತ್ತು ಚಾಕರಿವಾನರಿಗೆ ನೀಡಲ್ಪಡುತ್ತದೆ. ಇದೊಂದು ವಿಶೇಷವಾದ ಸಂದರ್ಭವಾಗಿದ್ದು ಶ್ರೀದೇವರ ರಕ್ಷೆಯನ್ನು ಧರಿಸುತ್ತಾರೆ. ಇದೊಂದು ಹಿಂದಿನ ಕಾಲದಿಂದಲೂ ನೆಡೆದುಕೊಂಡ ಬಂದಿರುವ ಪದ್ದತಿಯಾಗಿರುತ್ತದೆ. ಈ ದಿನದ ವಿಶೇಷ ಆಚರಣೆಯು ಶ್ರೀದೇವಸ್ಥಾನದ ಭಕ್ತರಿಗೆ ಪವಿತ್ರವಾಗಿದೆ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b6%e0%b2%bf/feed/ 0
ಕಾರಣಿಕ ದೇವ ಶ್ರೀರಾಮೇಶ್ವರನ ಸನ್ನಿಧಾನದಲ್ಲಿ ಶ್ರಾವಣ ಸಂಭ್ರಮ https://itgirameshwartemple.in/%e0%b2%95%e0%b2%be%e0%b2%b0%e0%b2%a3%e0%b2%bf%e0%b2%95-%e0%b2%a6%e0%b3%87%e0%b2%b5-%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0%e0%b2%a8/ https://itgirameshwartemple.in/%e0%b2%95%e0%b2%be%e0%b2%b0%e0%b2%a3%e0%b2%bf%e0%b2%95-%e0%b2%a6%e0%b3%87%e0%b2%b5-%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0%e0%b2%a8/#respond Mon, 24 Aug 2026 16:00:03 +0000 https://itgirameshwartemple.in/?p=2820 ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನ, ಶ್ರೀಕ್ಷೇತ್ರ ಇಟಗಿ

ಇಟಗಿ, 24 ಆಗಸ್ಟ್ 2026:
ಶ್ರಾವಣ ಮಾಸದ ಪವಿತ್ರ ಎರಡನೇ ಸೋಮವಾರದ ಅಂಗವಾಗಿ ಶ್ರೀಕ್ಷೇತ್ರ ಇಟಗಿಯ ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ವಿಶೇಷ ಸೇವಾ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಶ್ರಾವಣ ಮಾಸದ ಪಾವಿತ್ರ್ಯಕ್ಕೆ ವಿಶೇಷ ಮಹತ್ವವಿರುವ ಹಿನ್ನೆಲೆಯಲ್ಲಿ, ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಹಾಗೂ ಸೇವಾ ಕಾರ್ಯಕ್ರಮಗಳು ನಡೆದವು. ವಿವಿಧ ಗ್ರಾಮಗಳು, ನಗರಗಳು ಆಗಮಿಸಿದ ಭಕ್ತರು ತಮ್ಮ ಕುಟುಂಬದ ಪರವಾಗಿ ವಿವಿಧ ಸೇವೆಗಳನ್ನು ಸಲ್ಲಿಸಿ ಶ್ರೀರಾಮೇಶ್ವರ ದೇವರ ಕೃಪೆಗೆ ಪಾತ್ರರಾದರು.

ಶ್ರಾವಣ ಪ್ರಸಾದ ಭೋಜನ ಸೇವೆ: ಶ್ರಾವಣ ಎರಡನೇ ಸೋಮವಾರದಂದು ಭಕ್ತರಿಗೆ ಪ್ರಸಾದ ಭೋಜನ ಸೇವೆಯನ್ನು ಶ್ರೀ ಉಮೇಶ ಸುಬ್ರಾಯ ಹೆಗಡೆ, ಕೊಡ್ತಗಣಿ – ಕ್ಷೇಮಾ ಡಿಸ್ಟ್ರಿಬ್ಯೂಟರ್ಸ್‌, ಸಿದ್ದಾಪುರ, ಶ್ರೀಮತಿ ಅಮೃತಾ ರಾಮಕೃಷ್ಣ ಜೋಷಿ, ಗೋಕರ್ಣ – U.S.A. ಹಾಗೂ ಶ್ರೀ ಕನ್ನಪ್ಪ ದ್ಯಾವಾ ಗೌಡ, ಹರ್ಗಿ ಜಡ್ಡಿ ಅವರು ಭಕ್ತಿಪೂರ್ವಕವಾಗಿ ಸಲ್ಲಿಸಿದರು.

ಸೇವಾಕರ್ತರ ಸಹಕಾರದಿಂದ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ಅಚ್ಚುಕಟ್ಟಾಗಿ ನೆರವೇರಿತು. ಭಕ್ತರು ಪ್ರಸಾದ ಸ್ವೀಕರಿಸಿ ದೇವರ ದರ್ಶನ ಪಡೆದು ಪುನೀತರಾದರು.

ಸರ್ವಾಲಂಕಾರ ಸೇವೆ: ಶ್ರಾವಣ ಎರಡನೇ ಸೋಮವಾರದ ವಿಶೇಷ ಸಂದರ್ಭದಲ್ಲಿ ಶ್ರೀ ಉಮೇಶ ಸುಬ್ರಾಯ ಹೆಗಡೆ, ಕೊಡ್ತಗಣಿ – ಕ್ಷೇಮಾ ಡಿಸ್ಟ್ರಿಬ್ಯೂಟರ್ಸ್‌, ಸಿದ್ದಾಪುರ ಅವರು ಸರ್ವಾಲಂಕಾರ ಸೇವೆಯನ್ನು ಸಲ್ಲಿಸಿದರು.

ಶ್ರೀರಾಮೇಶ್ವರ ದೇವರ ಸೇವಾ ಕಾರ್ಯಗಳಲ್ಲಿ ಭಕ್ತಿಯಿಂದ ಭಾಗವಹಿಸಿ, ಪ್ರಸಾದ ಭೋಜನ, ಸರ್ವಾಲಂಕಾರ ಹಾಗೂ ಶತರುದ್ರ ಹವನ ಸೇವೆಗಳಿಗೆ ಸಹಕಾರ ನೀಡಿದ ಎಲ್ಲಾ ಸೇವಾಕರ್ತರಿಗೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳು.

ಭಕ್ತರ ಸಹಕಾರ ಮತ್ತು ಸೇವಾ ಮನೋಭಾವದಿಂದ ಶ್ರೀಕ್ಷೇತ್ರ ಇಟಗಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ ನಿರಂತರವಾಗಿ ಮುಂದುವರಿಯುತ್ತಿದೆ.

ಶ್ರೀರಾಮೇಶ್ವರ ದೇವರ ಅನುಗ್ರಹವು ಎಲ್ಲಾ ಭಕ್ತರ ಮೇಲಿರಲಿ.

ಶ್ರಾವಣ ಮಾಸದ ಧಾರ್ಮಿಕ ಸೇವೆಗಳಿಗೆ ಭಕ್ತರ ಸಹಕಾರವನ್ನು ಸದಾ ಸ್ವಾಗತಿಸಲಾಗುತ್ತದೆ.

ಓಂ ನಮಃ ಶಿವಾಯ 🙏
ಶ್ರೀರಾಮೇಶ್ವರಾಯ ನಮಃ 🙏

]]>
https://itgirameshwartemple.in/%e0%b2%95%e0%b2%be%e0%b2%b0%e0%b2%a3%e0%b2%bf%e0%b2%95-%e0%b2%a6%e0%b3%87%e0%b2%b5-%e0%b2%b6%e0%b3%8d%e0%b2%b0%e0%b3%80%e0%b2%b0%e0%b2%be%e0%b2%ae%e0%b3%87%e0%b2%b6%e0%b3%8d%e0%b2%b5%e0%b2%b0%e0%b2%a8/feed/ 0
ಇಷ್ಟಿಕಾಪುರಾಧೀಶ್ವರನ ಕ್ಷೇತ್ರದಲ್ಲಿ ಶ್ರಾವಣದ ಸಂಭ್ರಮ https://itgirameshwartemple.in/%e0%b2%87%e0%b2%b7%e0%b3%8d%e0%b2%9f%e0%b2%bf%e0%b2%95%e0%b2%be%e0%b2%aa%e0%b3%81%e0%b2%b0%e0%b2%be%e0%b2%a7%e0%b3%80%e0%b2%b6%e0%b3%8d%e0%b2%b5%e0%b2%b0%e0%b2%a8-%e0%b2%95%e0%b3%8d%e0%b2%b7%e0%b3%87/ https://itgirameshwartemple.in/%e0%b2%87%e0%b2%b7%e0%b3%8d%e0%b2%9f%e0%b2%bf%e0%b2%95%e0%b2%be%e0%b2%aa%e0%b3%81%e0%b2%b0%e0%b2%be%e0%b2%a7%e0%b3%80%e0%b2%b6%e0%b3%8d%e0%b2%b5%e0%b2%b0%e0%b2%a8-%e0%b2%95%e0%b3%8d%e0%b2%b7%e0%b3%87/#respond Mon, 17 Aug 2026 12:41:31 +0000 https://itgirameshwartemple.in/?p=2802

 

ಇಟಗಿ | ಆಗಸ್ಟ್ 17, 2026

ಪವಿತ್ರ ಶ್ರಾವಣ ಮಾಸದ ಮೊದಲ ಸೋಮವಾರದ ಅಂಗವಾಗಿ ಐತಿಹಾಸಿಕ ಶ್ರೀಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಿಭಾವ ಹಾಗೂ ಸಡಗರದಿಂದ ನೆರವೇರಿದವು.

ಶ್ರಾವಣ ಮಾಸದ ಮೊದಲ ಸೋಮವಾರದ ಪ್ರಯುಕ್ತ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣಗೊಂಡಿತ್ತು. ಶ್ರೀ ರಾಮೇಶ್ವರ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಅರ್ಚನೆ ಹಾಗೂ ವಿವಿಧ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ನಂತರ ಮಹಾಮಂಗಳಾರತಿಯನ್ನು ನೆರವೇರಿಸಿ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು.

ಶಿವಭಕ್ತಿಯಿಂದ ಕಂಗೊಳಿಸಿದ ಶ್ರೀಕ್ಷೇತ್ರ

ಶ್ರಾವಣ ಮಾಸವು ಶಿವಾರಾಧನೆಗೆ ಅತ್ಯಂತ ಪವಿತ್ರವಾದ ಮಾಸವಾಗಿದ್ದು, ಶ್ರಾವಣ ಸೋಮವಾರಗಳಿಗೆ ವಿಶೇಷ ಧಾರ್ಮಿಕ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಮೊದಲ ಸೋಮವಾರದಂದು ಶ್ರೀ ರಾಮೇಶ್ವರ ದೇವರ ದರ್ಶನ ಪಡೆಯಲು ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರ್.

ಶ್ರೀದೇವರ ಸರ್ವಾಲಂಕಾರ ಮತ್ತು ಧಾರ್ಮಿಕ ವಾತಾವರಣವು ಭಕ್ತರ ಮನಸೆಳೆಯಿತು. ಶಿವನಾಮಸ್ಮರಣೆ, ಪೂಜಾ ಕೈಂಕರ್ಯಗಳು ಹಾಗೂ ಮಂಗಳಾರತಿಯೊಂದಿಗೆ ಶ್ರೀಕ್ಷೇತ್ರವು ಭಕ್ತಿಮಯವಾಗಿ ಕಂಗೊಳಿಸಿತು. ಶ್ರಾವಣ ಸೋಮವಾರದೊಂದಿಗೆ ಇಂದೇ ನಾಗರ ಪಂಚಮೀ ಆಗಿರುವುದರಿಂದ ಧಾರ್ಮಿಕ ಆಚರಣೆಗೆ ಉತ್ತಮ ದಿನವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀ ರಾಮೇಶ್ವರನ ಕೃಪೆಗೆ ಪಾತ್ರರಾದರು.

ಮುಂದುವರಿಯಲಿರುವ ಶ್ರಾವಣ ಮಾಸದ ಪೂಜಾ ಕೈಂಕರ್ಯಗಳು

ಶ್ರಾವಣ ಮಾಸದ ಮುಂದಿನ ಸೋಮವಾರಗಳಲ್ಲಿಯೂ ಶ್ರೀ ರಾಮೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

ಶ್ರಾವಣ ಮಾಸದ ಈ ಪವಿತ್ರ ಸಂದರ್ಭದಲ್ಲಿ ಶ್ರೀ ರಾಮೇಶ್ವರನ ದಿವ್ಯ ಸನ್ನಿಧಿಯಲ್ಲಿ ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ಪರಂಪರೆಯ ಸೊಬಗು ಮತ್ತಷ್ಟು ಮೆರೆಯಿತು.

ಓಂ ನಮಃ ಶಿವಾಯ 🙏
ಹರ ಹರ ಮಹಾದೇವ 🔱

 

 

 

]]>
https://itgirameshwartemple.in/%e0%b2%87%e0%b2%b7%e0%b3%8d%e0%b2%9f%e0%b2%bf%e0%b2%95%e0%b2%be%e0%b2%aa%e0%b3%81%e0%b2%b0%e0%b2%be%e0%b2%a7%e0%b3%80%e0%b2%b6%e0%b3%8d%e0%b2%b5%e0%b2%b0%e0%b2%a8-%e0%b2%95%e0%b3%8d%e0%b2%b7%e0%b3%87/feed/ 0
ಶ್ರೀಕ್ಷೇತ್ರದಲ್ಲಿ ಶಿವ ಶ್ರಾವಣೋತ್ಸವ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b6%e0%b2%bf%e0%b2%b5-%e0%b2%b6%e0%b3%8d%e0%b2%b0/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b6%e0%b2%bf%e0%b2%b5-%e0%b2%b6%e0%b3%8d%e0%b2%b0/#respond Tue, 04 Aug 2026 20:48:47 +0000 https://itgirameshwartemple.in/?p=2785 ಇಷ್ಟಿಕಾಪುರಾಧೀಶ್ವರ ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸಕ್ಕೆ ಈ ಮೂಲಕ ಎಲ್ಲಾ ಭಕ್ತರನ್ನು ಆಮಂತ್ರಿಸುತ್ತಿದ್ದೇವೆ. ಉತ್ಸವ ಪ್ರಿಯ ಶ್ರೀರಾಮೇಶ್ವರನ ಈ ಶಿವ ಶ್ರಾವಣೋತ್ಸವದಲ್ಲಿ ಎಲ್ಲಾ ಭಕ್ತರು ಪಾಲ್ಗೊಂಡು ಶ್ರೀದೇವರ ಪ್ರೀತಿಗೆ ಪಾತ್ರರಾಗೋಣ.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b6%e0%b2%bf%e0%b2%b5-%e0%b2%b6%e0%b3%8d%e0%b2%b0/feed/ 0
ಶ್ರೀಕ್ಷೇತ್ರ ಇಟಗಿಯಲ್ಲಿ ಇಂದು ಗಣಹವನ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%87-2/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%87-2/#respond Sun, 02 Aug 2026 15:01:55 +0000 https://itgirameshwartemple.in/?p=2782 ಪರಾಭವನಾಮ ಸಂವತ್ಸರದ ಆಷಾಢ ಸಂಕಷ್ಠಿ ಚತುರ್ಥಿ ದಿನಾಂಕ 02-08-2026 ರವಿವಾರ ಬೆಳಿಗ್ಗೆ ಶ್ರೀಕ್ಷೇತ್ರ ಇಟಗಿಯಲ್ಲಿ ಇಷ್ಟಿಕಾಧೀಶ್ವರನ ಸಂಕಲ್ಪದೊಂದಿಗೆ ಚತುರ್ನಾಳಿಕೇರ ಗಣಹವನವು ಸಂಪನ್ನಗೊಂಡಿತು. ಪ್ರತಿ ಮಾಸದಲ್ಲಿಯೂ ನೆರವೇರುವಂತೆ ಈ ಮಾಸದಲ್ಲಿಯೂ ತ್ರಿದೇವತಾ ಆರಾಧನಾ ಸೇವಾಕರ್ತರು ಮತ್ತು ಸೀಮಾ ಭಕ್ತರ ಸಮ್ಮುಖದಲ್ಲಿ ನೆರವೇರಿತು.

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%87-2/feed/ 0
ಶ್ರೀಕ್ಷೇತ್ರ ಇಟಗಿಯಲ್ಲಿ ಗುರುಪೂರ್ಣಿಮೆ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%97%e0%b3%81/ https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%97%e0%b3%81/#respond Thu, 30 Jul 2026 05:45:26 +0000 https://itgirameshwartemple.in/?p=2776 ತ್ರಿದೇವತಾ ವಿಶೇಷ ಆರಾಧನೆ ಅಂಗವಾಗಿ ಹುಣ್ಣಿಮೆ ದಿನವಾದ ಇಂದು ಶ್ರೀ ಕ್ಷೇತ್ರದಲ್ಲಿ ದುರ್ಗಾಹವನ ದುರ್ಗಾಸಪ್ತಶತಿ ಪಾರಾಯಣ ಹಾಗೂ ಗುರುಪೂರ್ಣಿಮೆ ನಿಮಿತ್ತ ಗುರುಪೂಜೆಯು ನೆರವೇರಿತು.🔱🚩

]]>
https://itgirameshwartemple.in/%e0%b2%b6%e0%b3%8d%e0%b2%b0%e0%b3%80%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0-%e0%b2%87%e0%b2%9f%e0%b2%97%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%97%e0%b3%81/feed/ 0