ಶ್ರೀಕ್ಷೇತ್ರ ಇಟಗಿಯ ಸಂಪ್ರೋಕ್ಷಣ

ದಿವ್ಯಾಷ್ಟಬಂಧಾಂಗ ಮಂಡಲೋತ್ಸವ ಸಂಪ್ರೋಕ್ಷಣವು ವಿಶ್ವಾವಸು ನಾಮ ಸಂವತ್ಸರದ ವೈಶಾಖ ಮಾಸ ಬಹುಳ ಸಪ್ತಮಿಯಂದು (ದಿನಾಂಕ 19-05-2025 ಸೋಮವಾರ ) ನೆಡೆಯಿತು.
ಅಷ್ಷಬಂಧ ಮಹೋತ್ಸವವು ಸಂಪನ್ನಗೊಂಡು 45 ದಿನಗಳು ಕಳೆದಿರುವ ಪ್ರಯುಕ್ತ ಸಂಪ್ರೋಕ್ಷಣ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು. ವಾಸ್ತುಹೋಮ, ಕಲಶಾಭಿಷೇಕ, ಮಹಾಭಿಷೇಕ, ಶತರುಧ್ರ ಹವನ, ತತ್ವಾಧಿವಾಸ ಹೋಮ, ಮಹಾಬಲಿ, ಕಾರಣ ಸಿದ್ಧಿ ರಥೋತ್ಸವ ಮತ್ತು ಮಹಾಮಂಗಳಾರತಿ ಅನ್ನಸಂತರ್ಪಣೆ ಜರುಗಿತು. ನೆರದಿರುವ ಭಕ್ತರು ಶ್ರೀದೇವರ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.

ಹರ ಹರ ಮಹಾದೇವ🚩

Leave a Comment

Your email address will not be published. Required fields are marked *

Scroll to Top