ರಾಧಾಕೃಷ್ಣ ಸುಬ್ರಾಯ ಹೆಗಡೆ ಹರಗಿ ಇವರು ತಮ್ಮ ಸಕುಟುಂದೊಂದಿಗೆ ಇಟಗಿಯಲ್ಲಿ ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ, ತಮ್ಮ ಎಲ್ಲ ಮನಸಂಕಲ್ಪಗಳ ಸಿದ್ಧೀಗೋಸ್ಕರ ಮತ್ತು ಪುಣ್ಯ ಪ್ರಾಪ್ತಿಗಾಗಿ ತುಲಭಾರ ಸೇವೆ ಮತ್ತು ಶತರುದ್ರ ಹವನ ಸೇವೆಯನ್ನು ತಾಂತ್ರಿಕರಾದ ಅನಂತ ಭಟ್ಟರು ಮತ್ತು ವೇ.ಮೂ ಮಂಜುನಾಥ ಭಟ್ಟರ ನೇತೃತ್ವದಲ್ಲಿ ಮತ್ತು ವೈದಿಕರ ಸಹಯೋಗದಲ್ಲಿ ನೆರವೇರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.



