ನವೀನ್ ಬೆಂಗಳೂರು ಎಂಬುವವರು ತಮ್ಮ ಸಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ,ತಮಗೆ ಕಾಡುತ್ತಿರುವ ಕಾಳಸರ್ಪದೋಷ ಮತ್ತು ಜಾತಕದಲ್ಲಿ ಇರುವಂತಹ ಸರ್ವ ದೋಷಗಳು ನಿವಾರಣೆಯಾಗಬೇಕೆಂದು ಸಂಕಲ್ಪಿಸಿ, ನವಗ್ರಹ ಶಾಂತಿ,ದುರ್ಗಾಹೋಮ,ಭಾಗ್ಯ ಹೋಮ,ಮತ್ತು ಕಾಳಸರ್ಪಶಾಂತಿಯಂತಹ ವಿಶೇಷ ಕಾರ್ಯಕ್ರಮಗಳನ್ನು ದೇವಸ್ಥಾನದ ತಾಂತ್ರಿಕರಾದ ಅನಂತ ಭಟ್ಟರವರ ನೇತೃತ್ವದಲ್ಲಿ ಮತ್ತು ವೈದಿಕರ ಸಹಯೋಗದಲ್ಲಿ ನಡೆಸಿ ದೋಷಮುಕ್ತ ಮಾಡುವಂತೆ ರಾಮೇಶ್ವರನಲ್ಲಿ ತುಂಬು ಮನಸ್ಸಿನಿಂದ ಪ್ರಾರ್ಥಿಸಿದರು.







