ಶ್ರೀ ರಾಮೇಶ್ವರ ದೇವರ ಪ್ರೀಯ ಭಕ್ತರೇ,
ದಿನಾಂಕ:26-2-2025 ಬುಧವಾರ ” “ಮಹಾಶಿವರಾತ್ರಿ”.
ಪುರಾಣ ಪ್ರಸಿದ್ಧಿಯ ಆಗಮೋಕ್ತ ಪುಣ್ಯತಮ ಶ್ರೀ ಕ್ಷೇತ್ರ ಇಟಗಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದಿನಾಂಕ 26/02/2025 ಬುದಹವಾರ ಬೆಳಿಗ್ಗಿನಿಂದಲೇ, ಶೃದ್ಧಾ ಭಕ್ತಿ ಪೂರ್ವಕ ಪೂಜಾ ವಿನಿಯೋಗಗಳು ಜರುಗಲಿವೆ. ಸಾಮೂಹಿಕ ಶತರುದ್ರ ಪಾರಾಯಣ,ಪಂಚಾಮೃತ ಅಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆ,ತಿಲಾರ್ಚನೆ ಮಹಾ ಅಭಿಷೇಕ, ಮಹಾಮಂಗಳಾರತಿ,ಸಂಜೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ಏರ್ಪಾಡಾಗಿದೆ,, ನಾವೆಲ್ಲಾ ಭಕ್ತರೂ,,ಮಹಾಶಿವರಾತ್ರಿಯ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ,ಸೇವಾ ಭಾಜನರಾಗಿ,ಶ್ರೀ ರಾಮೇಶ್ವರನ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ಪುನೀತರಾಗೋಣ.
🔱🚩ಹರ ಹರ ಮಹಾದೇವ🚩🔱
ಸೂಚನೆ: ಶತರುದ್ರ ಪಾರಾಯಣದಲ್ಲಿ ಸೇವೆ ಸಲ್ಲಿಸುವವರು ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸೇವಾ ಪಾವತಿ:601 ₹
ಮೊಕ್ತೇಸರ ಮಂಡಳಿ
ಶ್ರೀ ಕ್ಷೇತ್ರ ಇಟಗಿ
9480525109