ವಿಶ್ವಾವಸು ಸಂವತ್ಸರ ಪಾಲ್ಗುಣ ಶುದ್ಧ ಏಕಾದಶೀ ದಿನಾಂಕ ೨೭-೦೨-೨೦೨೬ ರಂದು ಮಹಾಸ್ಯಂದನ ( ರಥೋತ್ಸವ) ಉತ್ಸವವು ನೆರವೇರಿತು..
ದಿನಾಂಕ ೨೦- ೨-೨೦೨೬ ರಿಂದ ಕಂಕಣ ಬಂಧನ ದಿಂದ ಪ್ರಾರಂಭವಾಗಿ ೨೮-೨-೨೦೨೬ ಪರ್ಯಂತ ಅತೀ ವಿಜೃಂಭಣೆ ಇಂದ ನಿತ್ಯವೂ ಒಂದೊಂದು ಉತ್ಸವ ದಿಂದ ಕೂಡಿ , ಬೀಳಗಿ ಸೀಮೆಯ ಎಲ್ಲ ಸದ್ಭಕ್ತರ ಸಹಕಾರದ ಮೇರೆಗೆ ಈ ಕಾರ್ಯಕ್ರ ಮವು ಸಂಪನ್ನವಾಯಿತು
ಯಜಮಾನರು – ಚಂದ್ರಶೇಖರ ಮಂಜಯ್ಯ ಹೆಗಡೆ
ತಾಂತ್ರಿಕರು- ಅನಂತ ರಾಮಚಂದ್ರ ಭಟ್ಟ








