ದಿನಾಂಕ:13/01/2025 ಸೋಮವಾರ,ಶ್ರೀ ಕ್ಷೇತ್ರದಲ್ಲಿ ತ್ರಿದೇವತಾ ಪೂಜೆಯ ಅಂಗವಾದ ದುರ್ಗಾಹವನ ಸೇವೆಯು ಪುಷ್ಯ ಮಾಸದ ಹುಣ್ಣಿಮೆಯಂದು ಮಾತೆ ಪಾರ್ವತಿ ದೇವಿಯ ಸನ್ನಿಧಾನದಲ್ಲಿ ಸಮರ್ಪಣೆ ಆಯಿತು.
ಶ್ರೀ ಕ್ಷೇತ್ರ ಇಟಗಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುವ ತ್ರಿದೇವತಾ ಪೂಜೆಯು ವಿಶೇಷ ಪೂಜೆಗಳಲ್ಲಿ ಒಂದಾಗಿದೆ.