ದಿನಾಂಕ 28/11/2024 ಗುರುವಾರ,
ಶ್ರೀ ಕ್ಷೇತ್ರದಲ್ಲಿ ಮಾರುತಿ ಮಡಿವಾಳ ಬೈಲಳ್ಳಿ ಮತ್ತು ಕುಟುಂಬದವರು ,ತಮ್ಮ ಕುಟುಂಬದ ಅನಾರೋಗ್ಯ ಭಾದೆ ನಿವಾರಣೆಗೋಸ್ಕರವಾಗಿ, ಎಲ್ಲ ವಿಧವಾದ ಕಷ್ಟಗಳ ಪರಿಹಾರದ ಸಲುವಾಗಿ ಮತ್ತು ಅರೋಗ್ಯ ವೃದ್ಧಿಗೋಸ್ಕರ ಶ್ರೀ ದೇವರ ಸನ್ನಿಧಾನದಲ್ಲಿ ಮಹಾ ಮೃತ್ಯುಂಜಯ ಜಪ ಮತ್ತು ಹೋಮವನ್ನು ದೇವಸ್ಥಾನದ ತಾಂತ್ರಿಕರಾದ ಅನಂತ ಭಟ್ ಇಟಗಿ ಇವರ ಮಾರ್ಗದರ್ಶನದಲ್ಲಿ ನೆರವೇರಿಸಿದರು,
ಹಾಗೆಯೇ ಉತ್ತರೋತ್ತರ ಅಭಿವೃದ್ಧಿಯ ಪ್ರಾರ್ಥನೆ ಮಾಡಿ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ ಮತ್ತು ಸರ್ವಾಲಂಕಾರ ಸೇವೆಯನ್ನು ನೇರವೇರಿಸಿ ಪ್ರಸಾದ ಭೋಜನ ವಿನಿಯೋಗಿಸಿ,
ಪುನೀತರಾದರು






ಭಧ್ರò ಶಿವಂ ಮಂಗಳಂ
ಹರ ಹರ ಮಹಾದೇವ
Hara hara mahadev