ಶ್ರೀ ಕ್ಷೇತ್ರ ಇಟಗಿಯಲ್ಲಿ ಶತರುದ್ರ ಪಾರಾಯಣ

ಶ್ರೀ ಕ್ಷೇತ್ರ ಇಟಗಿಯಲ್ಲಿ ಅನಾದಿಕಾಲದಿಂದ ನಡೆಸಿಕೊಂಡು ಬರುತ್ತಿರುವ ತ್ರಿದೇವತಾ ಪೂಜೆಯ ಒಂದು ಭಾಗವಾದ, ಪ್ರತಿ ಅಮಾವಾಸ್ಯೆಯಂದು ನಡೆಯುವ ಶತರುದ್ರ ಪಾರಾಯಣ ಸೇವೆಯು ದಿನಾಂಕ:29/01/2025 ಬುಧವಾರ ಸಂಪನ್ನಗೊಂಡಿತು.
ಅನೇಕ ವೈದಿಕರ ಸಮ್ಮುಖದಲ್ಲಿ ನಡೆಯುವ ಈ ಶತರುದ್ರ ಪಾರಾಯಣವನ್ನು, ಲೋಕಕಲ್ಯಾಣಾರ್ಥವಾಗಿ ಮಾಡುತ್ತ ಬಂದಿದ್ದು ಈ ದಿನ ಅನ್ನಸಂತರ್ಪಣೆ ನಡೆಯುವುದು ಶ್ರೀ ಕ್ಷೇತ್ರದ ವಿಶೇಷತೆಯನ್ನು ಎತ್ತಿ ಹಿಡಿಯುತ್ತದೆ

Leave a Comment

Your email address will not be published. Required fields are marked *

Scroll to Top