ದಿನಾಂಕ:31/12/2024 ಮಂಗಳವಾರದಂದು ಇಟಗಿ ಕ್ಷೇತ್ರದ ಯಾವತ್ತೂ ಆರಾಧಕರು ಆದಂತಹ ಜಯಪ್ರಕಾಶ ಎನ್ ಹೆಗಡೆ ಹರಗಿ (ಹಿರಿಯ ನ್ಯಾಯವಾದಿಗಳು) ತಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕೌಟುಂಬಿಕ ಸಮಸ್ಯೆಗಳ ನಿವಾರಣೆ ಮತ್ತು ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೋಸ್ಕರವಾಗಿ ಪೂರ್ವದಲ್ಲೇ ಸಂಕಲ್ಪಿಸಿದಂತೆ ಶ್ರೀ ದೇವರ ಸನ್ನಿಧಿಯಲ್ಲಿ ಶತರುದ್ರ ಹವನ ಸೇವೆ ಮಾಡಿಸಿ,
ಹಲವು ಭಕ್ತರಿಗೆ ಅನ್ನಸಂತರ್ಪಣೆಯನ್ನು ಮಾಡುವುದರ ಮೂಲಕ ಶ್ರೀ ದೇವರ ರಕ್ಷೆಗೆ ಪಾತ್ರರಾದರು
