ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸದ ಆಮಂತ್ರಣ
ಬಿಳಗಿ ಸೀಮಾ ಆರಾಧ್ಯ ದೈವ ಮಹತೋಬಾರ ಶ್ರೀರಾಮೇಶ್ವರ , ಶ್ರೀ ಅಮ್ಮನವರು ಹಾಗೂ ಶ್ರೀ ವಿಠ್ಠಲದೇವ ಶ್ರೀಕ್ಷೇತ್ರ ಇಟಗಿಯಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ನೆರವೇರುವ ಸಕಲ ಪೂಜಾ ವಿನಿಯೋಗಗಳು ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಲಿದ್ದು. ಪ್ರಿಯ ಭಕ್ತಾದಿಗಳಿಗೆ ಈ ಮೂಲಕ ಶ್ರೀದೇವಸ್ಥಾನವು ಆಮಂತ್ರಿಸುತ್ತದೆ. ಪರಾಭವನಾಮ ಸಂ| ಶ್ರಾವಣ ಮಾಸವು ಪಾಡ್ಯ 13-08-2026 ರಿಂದ ಆರಂಭವಾಗುವುದು, ಈ ಶ್ರಾವಣ ಮಾಸದಲ್ಲಿ 4 ಸೋಮವಾರಗಳಿದ್ದು, ಪ್ರತಿ ಸೋಮವಾರದಂದು ಶತರುದ್ರ ಪಾರಾಯಣ ಮತ್ತು ಹವನವು ನೆರವೇರಲಿದ್ದು, ಮಾಸದುದ್ದಕ್ಕೂ ಅರ್ಚನೆ ಮತ್ತು […]
ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸದ ಆಮಂತ್ರಣ Read More »
