ಭೋಜನದ ಸಮಯ-
ಮಧ್ಯಾಹ್ನ 1.15 ರಿಂದ 2.30
ಶ್ರೀಕ್ಷೇತ್ರದಲ್ಲಿ ಅನುದಿನವೂ ನೆಡೆಯುವ ಪರ್ಯಾಪ್ತಿ ಅನ್ನಪ್ರಸಾದ ಭೋಜನದ ಸೇವಾ ವಿವರಗಳು ಹೀಗಿವೆ.
ಒಂದು ದಿನದ ಅನ್ನದಾನ ಸೇವೆಯ ಪ್ರಾಯೋಜಕತ್ವ-3001 ರೂ
10 ಜನ ಶಿವಭಕ್ತರಿಗೆ ಅನ್ನದಾನಸೇವೆ-501 ರೂ
25 ಜನ ಶಿವಭಕ್ತರಿಗೆ ಅನ್ನದಾನಸೇವೆ-1251 ರೂ
ಪ್ರಸಾದ ಭೋಜನಕ್ಕಾಗಿ ಅಕ್ಕಿ, ಕಾಯಿ, ತರಕಾರಿ ಮುಂತಾದ ಸುವಸ್ತುಗಳನ್ನು ಸಲ್ಲಿಸಬಹುದು. ಹುಟ್ಟಿದ ದಿನ, ಮದುವೆಯ ದಿನ, ಹಿರಿಯರ ನೆನಪಿಗಾಗಿ ಪ್ರಸಾದ ಭೋಜನ ಸೇವೆಗೆ ಆರ್ಥಿಕ ಸಹಕಾರ ನೀಡಿ ಆಚರಿಸಿಕೊಳ್ಳಬಹುದು.
ಮೊಕ್ತೇಸರ ಮಂಡಳಿ
ಶ್ರೀಕ್ಷೇತ್ರ ಇಟಗಿ

