ಶ್ರೀಕ್ಷೇತ್ರದಲ್ಲಿ ಇಂದು ಶ್ರಾವಣ ನಾಲ್ಕನೇ ಸೋಮವಾರದ ಅಂಗವಾಗಿ ರುದ್ರಾನುಷ್ಠಾನ ಪೂಜಾಭಿಷೇಕ ಹೋಮಗಳು ಮತ್ತು ಭಜನಾ ಸೇವೆಗಳು ಅತೀ ವಿಜೃಂಭಣೆಯಿಂದ ಶ್ರದ್ಧಾ ಭಕ್ತಿ ಪೂರ್ವಕವಾಗಿ ನೆರವೇರಿತು. ಸಾವಿರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾದರು.