ಇಟಗಿಯಲ್ಲಿ ಮಹಾ ದೀಪೋತ್ಸವ
ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ ದಿನಾಂಕ 01/12/2024 ಭಾನುವಾರದಂದು ಮಹಾದೀಪೋತ್ಸವ ನಡೆಯಲಿದೆ. ಕಾರ್ತೀಕ ಮಾಸ ಪರ್ಯಂತ ನಡೆದ ನಿತ್ಯ ದೀಪೋತ್ಸವದ ಸಮರ್ಪಣೆಯು,ಸಹಸ್ರ ದೀಪೋತ್ಸವ ಮತ್ತು ಜಗನ್ ಜ್ಯೋತಿಪೂಜೆಯ ಮೂಲಕ ನೆರವೇರಲಿದೆ.ಅದೇ ದಿನ ಬೆಳಿಗ್ಗೆ ಅಧಿವಾಸ ಹೋಮ,ದೀಪಾಕ್ಯ ಹೋಮ ಮತ್ತು ಮಧ್ಯಾಹ್ನ ಶತರುದ್ರ ಪಾರಯಣ ಮತ್ತು ಅನ್ನಸಂತರ್ಪಣೆ ನಡೆಯಲಿದೆ.ಹಾಗೆಯೇ ಸಾಯಂಕಾಲ 7 ಗಂಟೆಯಿಂದ ಶ್ರೀ ರಂಗಪೂಜೆ,ಮಹಾಬಲಿ,ರಜತ ಪಲ್ಲಕ್ಕಿ ಉತ್ಸವ,ಜಗನ್ ಜ್ಯೋತಿ ಪೂಜೆ ಮತ್ತು ಸಹಸ್ರ ದೀಪೋತ್ಸವದೊಂದಿಗೆ ಮಹಾ ದೀಪೋತ್ಸವ ಸಮರ್ಪಣೆ ನಡೆಯಲಿದೆ ಎಂದು […]
ಇಟಗಿಯಲ್ಲಿ ಮಹಾ ದೀಪೋತ್ಸವ Read More »


