ಶ್ರೀ ಕ್ಷೇತ್ರ ಇಟಗಿಯಲ್ಲಿ ಸಂಪನ್ನಗೊಂಡ ಮಹಾದೀಪೋತ್ಸವ
ದಿನಾಂಕ:01/12/2024 ಭಾನುವಾರ,ಕಾರ್ತೀಕ ಮಾಸ ಪರ್ಯಂತರವಾಗಿ ನಡೆದ ನಿತ್ಯ ದೀಪೋತ್ಸವದ ಸಮರ್ಪಣೆ ಮತ್ತು ಮಹಾದೀಪೋತ್ಸವವು ಶ್ರೀ ಕ್ಷೇತ್ರ ಇಟಗಿಯಲ್ಲಿ ನಡೆಯಿತು.ಪ್ರಾತಃ ಕಾಲದಲ್ಲಿ,ಅಧಿವಾಸಹೋಮ,ದೀಪಾಕ್ಯ ಹೋಮ,ಹಾಗೆಯೇ ಮಧ್ಯಾಹ್ನದಲ್ಲಿ ಶತರುದ್ರ ಪಾರಾಯಣ ಮತ್ತು ಅನ್ನಸಂತರ್ಪಣೆ ನಡೆಯಿತು.ಸಾಯಂಕಾಲ,ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಶ್ರೀ ರಂಗಪೂಜೆ ನೆರವೇರಿಸಿ,ಶ್ರೀ ದೇವರ ಎದುರಲ್ಲಿ ಜಗನ್ ಜ್ಯೋತಿಯನ್ನು ಪೂಜಿಸಿ ಬೆಳಗಿಸಲಾಯಿತು.ನಂತರದಲ್ಲಿ ಮಹಾಬಲಿ ಮತ್ತು ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರ ರಜತ ಪಲ್ಲಕ್ಕಿಯ ಉತ್ಸವವು ವಿಜೃಂಭಣೆಯಿಂದ ನಡೆಯಿತು.ನಂತರದಲ್ಲಿ ರಾಜೋಪಚಾರ ಸೇವೆ,ಮಹಾಮಂಗಳಾರತಿ,ಪ್ರಸಾದ ವಿತರಣೆ ಹಾಗೂ ವಿಶೇಷ ಖಾದ್ಯಗಳ ಪನಿವಾರ ವಿತರಣೆಯಾಯಿತು.ಈ ಅಮಾವಾಸ್ಯೆಯ […]
ಶ್ರೀ ಕ್ಷೇತ್ರ ಇಟಗಿಯಲ್ಲಿ ಸಂಪನ್ನಗೊಂಡ ಮಹಾದೀಪೋತ್ಸವ Read More »






