ಇಟಗಿಯಲ್ಲಿ ತಾಳಮದ್ದಲೆ.

ದಿನಾಂಕ 26-06-2025 ಗುರುವಾರ ಯಕ್ಷಗಾನ ತಾಳಮದ್ದಲೆ ಪ್ರಸಂಗ “ಭೀಷ್ಮಾರ್ಜುನ” (ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ)
ಮಧ್ಯಾಹ್ನ 3 ಗಂಟೆ ಇಂದ. ಅತಿಥಿ‌ಭಾಗವತರಾಗಿ ಹೆಸರಾಂತ ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೇಯೇ ಹಿಮ್ಮೇಳ ಮುಮ್ಮೇಳದಲ್ಲಿ ಉತ್ತಮ‌‌ ಕಲಾವಿದರ ಕೂಡುವಿಕೆಯಲ್ಲಿ ನೆರವೇರಲಿದೆ.
ದೇವಸ್ಥಾನದ ಸಭಾಭವನದಲ್ಲಿ‌ ನೆಡೆಯುವ ಈ ಕಾರ್ಯಕ್ರಮಕ್ಕೆ ಶ್ರೀ‌ರಾಮೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತಿ ಭಜಕ ವೃಂದ ಹಾಗೂ ಯಕ್ಷಾಭಿಮಾನಿ ಬಳಗ ಇಟಗಿ, ಲಂಬಾಪುರ.
(ಉಚಿತ ಪ್ರವೇಶ)

Leave a Comment

Your email address will not be published. Required fields are marked *

Scroll to Top