ಬರುವ ಆಶ್ವೀಜ ಶುದ್ಧ ಪ್ರತಿಪದೆಯಿಂದ ದಶಮಿಯ ಪರ್ಯಂತರವಾಗಿ ನಡೆಯಲಿರುವ ನವರಾತ್ರಿ ಉತ್ಸವವು “ನವದೇವಿ ನವೋತ್ಸವ” ಶಿರೋನಾಮದ ಮುಖೇನ ಶ್ರೀಕ್ಷೇತ್ರದಲ್ಲಿ ಅತೀ ವಿಜೃಂಭಣೆಯಿಂದ ಪ್ರತಿ ವರುಷದಂತೆ ಆಚರಿಸಲು ಮುಂದಾಗಿದೆ, ಈ ಮುಕಾಂತರ ಎಲ್ಲಾ ಭಕ್ತಾದಿಗಳನ್ನು ಶ್ರೀಕ್ಷೇತ್ರವು ಆಮಂತ್ರಿಸುತ್ತಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗೋಣ.


