ಶ್ರೀಕ್ಷೇತ್ರ ಇಟಗಿಯಲ್ಲಿ ಗಾಯತ್ರಿ ಜಪಾನುಷ್ಠಾನ ಮತ್ತು ಹವನ
ಇಟಗಿ: ತಾಲೂಕಿನ ಬಿಳಗಿ ಸೀಮೆಯ ಇಟಗಿ ರಾಮೇಶ್ವರ, ಅಮ್ಮನವರು ಹಾಗೂ ವಿಠ್ಠಲ ದೇವರ ಸನ್ನಿಧಾನದಲ್ಲಿ ನವೆಂಬರ್ 28 ಮತ್ತು 29ರಂದು ಗಾಯತ್ರಿ ಜಪಾನುಷ್ಠಾನ ಹಾಗೂ ಪುರುಷ್ಚರಣ ಹವನ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ಮತ್ತು ಸೀಮೆಯ ಅಭಿವೃದ್ದಿ ಹಾಗೂ ಪ್ರಜಾಪಾಲನ ಸಂರಕ್ಷಣೆಯ ಸಂಕಲ್ಪದೊಂದಿಗೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಗಾಯತ್ರಿ ಜಪ ಸಮರ್ಪಣೆ ನಡೆಯಲಿದೆ. ನವೆಂಬರ್ 29ರ ಭಾನುವಾರ ಶ್ರೀಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬಿಳಗಿ ಸೀಮೆಯ ಉಪನೀತರ ಆಸ್ತಿಕ ಭಕ್ತರು ಜಪಾನುಷ್ಠಾನ ಸೇವೆ ಸಲ್ಲಿಸಲಿದ್ದು,
ಶ್ರೀಕ್ಷೇತ್ರ ಇಟಗಿಯಲ್ಲಿ ಗಾಯತ್ರಿ ಜಪಾನುಷ್ಠಾನ ಮತ್ತು ಹವನ Read More »
