ದಾವಣಗೆರೆಯಲ್ಲಿ ನಡೆದ ʼಇಟಗಿಯ ಇತಿವೃತ್ತʼ ಪುಸ್ತಕದ ಪರಿಚಯ ಕಾರ್ಯಕ್ರಮ
ಐತಿಹಾಸಿಕ ಮತ್ತು ಪುರಾಣ ಕ್ಷೇತ್ರವಾದ ಇಟಗಿಯ ಇತಿಹಾಸವನ್ನು ಮತ್ತು ಇಲ್ಲಿನ ವಾಸ್ತುಶಿಲ್ಪಗಳ ಕುರಿತಾದ ಮಾಹಿತಿಯನ್ನು ಒದಗಿಸುವ ‘ಇಟಗಿಯ ಇತಿವೃತ್ತ’ ಪುಸ್ತಕವನ್ನು ದಿನಾಂಕ: 07/02/2025 ಶುಕ್ರವಾರ , ರಾಷ್ಟ್ರೋತ್ಥಾನ ಶಾಲೆ ದಾವಣಗೆರೆಯಲ್ಲಿ ಪರಿಚಯಿಸಲಾಯಿತು. “ಲೇಖಕ ಅತ್ತಿಮುರುಡು ವಿಶ್ವೇಶ್ವರ ಅವರು ಬರೆದ ಶ್ರೀ ಕ್ಷೇತ್ರ ಇಟಗಿಯ ಇತಿಹಾಸ ಪುಸ್ತಕ ‘ಇಟಗಿಯ ಇತಿವೃತ್ತ’ ಪುಸ್ತಕವು ಐತಿಹಾಸಿಕ ಮತ್ತು ಪೌರಾಣಿಕ ಕುರುಹುವಿನ ಜೊತೆಗೆ ಪ್ರಾಚೀನ ಕಾಲದ ವಾಸ್ತುಶಿಲ್ಪದ ಜ್ಞಾನವನ್ನು ನೀಡುತ್ತದೆ” ಎಂದು ಭೋದಕ ದತ್ತಾತ್ರೇಯ ಭಟ್ ಮಾತನಾಡಿದರು. “ಇಂದಿನ ಕಾಲದವರು ಪುರಾಣಗಳನ್ನು ಓದಿ […]
ದಾವಣಗೆರೆಯಲ್ಲಿ ನಡೆದ ʼಇಟಗಿಯ ಇತಿವೃತ್ತʼ ಪುಸ್ತಕದ ಪರಿಚಯ ಕಾರ್ಯಕ್ರಮ Read More »








