ಪ್ರಸಿಧ್ದ ಕಲಾವಿದರ ಕೂಡುವಿಕೆಯಲ್ಲಿ “ಶ್ರೀ ರಾಮ ನಿರ್ಯಾಣ” ಎಂಬ ಪೌರಾಣಿಕ “ಯಕ್ಷಗಾನ ತಾಳಮದ್ದಳೆ” ಶ್ರೀಕ್ಷೇತ್ರ ಇಟಗಿಯಲ್ಲಿ ಶ್ರೀ ರಾಮೇಶ್ವರ ಗೆಳೆಯರ ಬಳಗ ಇಟಗಿ ಇವರ ಸಂಯೋಜನೆಯಲ್ಲಿ….

|| ಪ್ರಸೀದತು ಶ್ರೀ ರಾಮೇಶ್ವರಃ||
ಶ್ರಾವಣ ಅಮವಾಸ್ಯೆ ಹಾಗೂ ಸಂಕಲ್ಪ ಸಿದ್ದಿ ರಥೋತ್ಸವದ ಪ್ರಯುಕ್ತ ಶ್ರೀ ರಾಮೇಶ್ವರ ಗೆಳೆಯರ ಬಳಗದ ಸಂಯೋಜನೆಯಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದ ಕೂಡುವಿಕೆಯಲ್ಲಿ “ಯಕ್ಷಗಾನ ತಾಳಮದ್ದಳೆ”̤
“ಶ್ರೀ ರಾಮ ನಿರ್ಯಾಣ” ಎಂಬ ಪೌರಾಣಿಕ ಕಥಾನಕವನ್ನು ಆಡಿತೋರಿಸಲಿದ್ದಾರೆ
ದಿನಾಂಕ 23-08-2025ರ ಮದ್ಯಾಹ್ನ 3 ರಿಂದ ರಾತ್ರಿ 8 ಗಂಟೆಯ ವರೆಗೆ
ಸ್ಥಳ : ಶ್ರೀ ರಾಮೇಶ್ವರ ದೇವಸ್ಥಾನ ಇಟಗಿ
ರಂಗದಲ್ಲಿ ರಂಜಿಸಲಿರುವ ಹೆಮ್ಮೆಯ ಕಲಾವಿದರು
ಹಿಮ್ಮೇಳ :
ಭಾಗವತರು : ಪ್ರಸನ್ನ ಭಟ್ ( ಬಾಳ್ಳಲ್)
ಮದ್ದಳೆ : ರಾಘವೇಂದ್ರ ಹೆಗಡೆ (ಯಲ್ಲಾಪುರ)
ಚಂಡೆ : ಭಾರ್ಗವ ಹೆಗ್ಗೋಡು
ಮುಮ್ಮೇಳ
ಶ್ರೀರಾಮ : ಶ್ರೀ ವಾಸುದೇವ ರಂಗಾ ಭಟ್ ಮಧೂರು
ಲಕ್ಷ್ಮಣ : ವಿದ್ವಾನ್ ಗಣಪತಿ ಭಟ್ ಸಂಕದಗುಂಡಿ
ಕಾಲಪುರುಷ : ಶ್ರೀ ಪವನ್ ಕಿರಣ್ಣಿರೆ
ದೂರ್ವಾಸ : ಶ್ರೀ ಗಣೇಶ ಶೇಟ್ಟಿ ಕನ್ನಡಿಕಟ್ಟೆ

ಕಲಾಭಿಮಾನಿಗಳೆಲ್ಲರಿಗೂ ಆದರದ ಸ್ವಾಗತ ಬಯಸುವವರು
-ಶ್ರೀ ರಾಮೇಶ್ವರ ಗೆಳೆಯರ ಬಳಗ ಇಟಗಿ-

Leave a Comment

Your email address will not be published. Required fields are marked *

Scroll to Top