ಶ್ರೀಕ್ಷೇತ್ರದಲ್ಲಿ ಶಿವ ಶ್ರಾವಣೋತ್ಸವ

ಇಷ್ಟಿಕಾಧೀಶ್ವರ ಬಿಳಗಿ ಸೀಮಾ ಮಹತೋಬಾರ ಶ್ರೀರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀವಿಠ್ಠಲ ದೇವಸ್ಥಾನ ಶ್ರೀಕ್ಷೇತ್ರ ಇಟಗಿಯ ಶ್ರಾವಣ ಮಾಸಕ್ಕೆ ಈ ಮೂಲಕ ಎಲ್ಲಾ ಭಕ್ತರನ್ನು ಆಮಂತ್ರಿಸುತ್ತಿದ್ದೇವೆ. ಉತ್ಸವ ಪ್ರಿಯ ಶ್ರೀರಾಮೇಶ್ವರನ ಈ ಶಿವ ಶ್ರಾವಣೋತ್ಸವದಲ್ಲಿ ಎಲ್ಲಾ ಭಕ್ತರು ಪಾಲ್ಗೊಂಡು ಶ್ರೀದೇವರ ಪ್ರೀತಿಗೆ ಪಾತ್ರರಾಗೋಣ.

Leave a Comment

Your email address will not be published. Required fields are marked *

Scroll to Top